-
Vadiraja guru dayamado
Composer : Shri Indiresha ankita ವಾದಿರಾಜ ಗುರು ದಯಮಾಡೊ ಎನ್ನಾ,ಪಾದಾ ನತನನ್ನಾ [ಪ] ವಾದಿ ಸಂಘವನುಭೇದಿಸಿದ್ಯೊ ಘನ್ನಾ ಹಯವದನನ್ನಾ,ಮೋದದಿಂದ ಹೃದಿ ನೋಡಿದೆಯೊ ರನ್ನಾ,ಸಾಧು ಸಂಗವನು ಪರಿಪಾಲಿಸಿನ್ನಾಋಜುಗಣ ಮೋಹನ್ನ [ಅ.ಪ] ಕೃಷ್ಣ ದರ್ಶನಕೆ ತುಷ್ಟಿಸಿನೀ […]
-
Vadiraja palisu enna
Composer : Shri Gurujagannatha dasaru ವಾದಿರಾಜ ಪಾಲಿಸು ಎನ್ನ ||ಪ||ವಾದಿರಾಜ ತವ ಪಾದಸರೋಜಮೋದಪರಾಗವ ಸಾದರ ನೀಡಿ ||ಅ.ಪ|| ಮೋದತೀರ್ಥ ಸುಮತೋದಧಿ ಚಂದಿರಪಾದವ ನಂಬಿದೆ ನೀ ದಯದಲಿ ||೧|| ಆರ್ತ ಜನರ ಮನದಾರ್ತಿಯ ಕಳೆದಿಹವಾರ್ತದಿ […]
-
Guru Vadiraja ravikoti
Composer: Shri Vijaya dasaru ರಾಗ: ಪೂರ್ವಿಕಲ್ಯಾಣಿ , ಆದಿತಾಳ ಗುರು ವಾದಿರಾಜ ರವಿಕೋಟಿ ತೇಜಾ |ಶರಣೆಂಬೆನಯ್ಯಾ ಸತತಗೇಯಾ || ಪ || ನಂಬಿದೆನು ನಿನ್ನ ದಯ ಸಂಪನ್ನ |ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ || […]
