-
Maate Mantragaladave
Composer : Shri Varadagopala vittala ಮಾತೇ ಮಂತ್ರಗಳಾದವೆ ಗುರುವೆ ನಿಮ್ಮ |ಪ್ರೀತಿಯಿಂದಾ ಯನಗೆ ಪೇಳಿದಾ ನಿಜವಾದ | ಪ | ಅನುಜಾ ಬಾರೊ ಎಂದು ಅನುರಾಗದಲಿ ಕರದು |ವಿನಯಾ ನುಡಿಗಳಿಂದಾ ಅನಘಾ ಪೇಳಿದ […]
-
Palayamam Gopaladasaraya
Composer : Shri Tande Venkatesha vittala ಪಾಲಯ ಮಾಂ ಗೋಪಾಲದಾಸರಾಯವಿಲಸಿತ ಗುಣನಿಲಯಾ |ಪ| ಮುರಹರ ನಾಮಕನರಸಿ ಜಠರವೆಂಬ ಸುಧಾಂಬುದಿಯಲಿ ಶಂಬ,ದಾರಿ ಸದೃಶ ಘನ ರೂಪದೊಳವತರಿಸೀಸುಜ್ಞಾನ ಭಕ್ತಿ ವೆರಸೀ,ಪರಿಸರ ಮತದೊಳು ಬದ್ಧ ದೀಕ್ಷೆಯಾಂತುಅಚರಿಸಿ ಸಮಂತು […]
-
Smarisu Gurugala manave
Composer : Shri Varadagopala vittala ಸ್ಮರಿಸು ಗುರುಗಳ ಮನವೆ | ಸ್ಮರಿಸು ಗುರುಗಳ | ಪ |ಸ್ಮರಿಸು ಗುರುಗಳ ನಿನಗೆ ಪರಮ ಮಂಗಳದುರಿತ ಪರ್ವತಕೆ ಪವಿ ಎಂದು ತಿಳಿದು | ಅ.ಪ. | […]