-
Adigaligondipe Purandara
Composer : Shri Vijaya dasaru ಅಡಿಗಳಿಗೊಂದಿಪೆ ಪುರಂದರ ಗುರುವೆ ॥ ಪ ॥ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ॥ ಅ.ಪ ॥ ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ।ಗುರು ವ್ಯಾಸರಾಯರಿಂದುಪದೇಶಗೊಂಡೆ ॥ಎರಡೆರಡು ಲಕ್ಷದಿಪ್ಪತೈದು ಸಾವಿರ […]
-
Dasare purandara dasaru
Composer : Shri Vijaya dasaru ದಾಸರೆ ಪುರಂದರದಾಸರುಲೇಸಾಗಿ ಎನಗೆ ಸುಮಾರ್ಗವನು ತೋರಿದರು ||ಪ|| ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂಅತಿ ದಯಾಪರರಾಗಿ ತನ್ನವನಿವನೆಂದುಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು ||೧|| ಶಬ್ದಾದಿ ಮೊದಲಾದ […]
-
Purandara rayara punyanama
Composer : Shri Gopala dasaru ಪುರಂದರ ರಾಯರ ಪುಣ್ಯನಾಮ |ಸ್ಮರಣೆಯನ್ನು ಜಪಿಸಿರೋ ಸುಜನರು |ಅನಂತ ಜನುಮದ ಅಘವನ್ನು ಕಳೆದ ಮ್ಯಾಲೆ |ಪುನರಾವರ್ತಿ ಬಾರದೆ ಲೋಕ ಪೊಂದಿಪುದು |ಪ| ಆಗಮಾರ್ಥಗಳ ಅನುವಾಗಿ ಸಾರವ ತೆಗೆದು […]