-
HeLabedamma neenu
Composer: Shri Gurupurandara dasaru [Son of Shri Purandara dasaru] ಹೇಳಬ್ಯಾಡಮ್ಮ ನೀನು ದಾಸರ ಕೂಡ |ಹೇಳಬ್ಯಾಡ ವ್ಯಾಸರಾಯ ಬಂದಿದ್ದನೆಂದು |ಕಾಲಿಗೆ ಬೀಳುವೆ ಕರುಣಿಸಿ ದಯಮಾಡೆ || ಪ || ಹೀಗೆಂದು ಕೈಮುಗಿದು […]
-
Guru Purandara dasare
Composer: Shri Vijaya dasaru ಗುರು ಪುರಂದರ ದಾಸರೇ ನಿಮ್ಮಚರಣ ಕಮಲವ ನಂಬಿದೆ ||ಪ||ಗರುವ ರಹಿತನು ಮಾಡಿ ಎನ್ನನುಪೊರೆವ ಭಾರವು ನಿಮ್ಮದೆ ||ಅ.ಪ|| ಒಂದು ಅರಿಯದ ಮಂದಮತಿ ನಾಇಂದು ನಿಮ್ಮನು ವಂದಿಪೆಇಂದಿರೇಶನ ತಂದು ತೋರಿಸಿತಂದೆ […]
-
Purandara dasara suladi – Dasaru
Composer: Shri Vijayadasaru ರಾಗ: ಕಲ್ಯಾಣಿಧ್ರುವತಾಳದಾಸರು ದಾಸರ ಸುತರು ನಾಲ್ವರು ಮುಂದೆದೇಶ ಕಾಲವ ತಿಳಿದು ಲೇಶ ಸಂಶಯವಿಡದೆದೇಶದೊಳಗೆ ತಮ್ಮ ದಾಸ ಪುಟ್ಟುವನೆಂದುಲೇಸಾಗಿ ದಯವನ್ನು ಸೂಸಿ ಕೇವಲವಾಗಿಪೋಷಿಸಬೇಕೆಂದು ಏಸು ಪರಿಯಲ್ಲಿಘಾಶಿಗೊಳಿಸುವಂಥ ದೋಷಗಳಟ್ಟಿ ಬರ –ಲೀಸದೆ ಪ್ರತಿದಿನ […]