-
Gangadevi namo namo
Composer : Shri Harapanahalli Bheemavva ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿನೀಮುದ್ದು ಮಂಗಳಾಂಗನ ಮುಖ ತೋರಿಸೇ ಗಂಗಾದೇವಿ |ಪ| ವಾಮನ ನಖದಿಂದ ಒಡೆದು ಬ್ರಹ್ಮಾಂಡಬಹಿರ್ ಆವರಣದಿಂದಿಳದೀಯೆಬಹಿರಾವರಣದಿಂದಿಳಿದು ನಿರಂಜನಆಲಯದೊಳು ಬಂದೆ ಭರದಿಂದೆ ||೧|| ಹರಿ […]
-
Jaya Krishnaveni
Composer : Shri Vijayadasaru ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ [ಪ] ಹರಿಜಡಿಯಲಿ ಜನಿಸಿ ಹರಿಪಾದ ಜಲವೆನಿಸಿಮುರಹರನ ವರ್ಣ ಪೆಸರವನೇ ಪೊತ್ತುಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿಪೊರಿದೆ ಶರಣಾಗತರ ದುರಿತಗಳ ತರಿದೆ […]
-
Smarisi teerthakshetra
Composer : Shri Jagannatha dasaru ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿಅರಣೋದಯದಲೆದ್ದು ಭಕ್ತಿ ಪೂರ್ವಕವಾಗಿಕಠಿಣಶ್ರಮದಿ ಮಾಳ್ಪ ಪಾಪ ರಾಶಿಗಳಪರಿಹರಿಸುತ್ತ ಸಂತಯಿಸುವಾ ||ಪ|| ಭಾಗೀರಥಿ ಸರಸ್ವತಿ ಯಮುನಾ ವಾರಾಣಾಶ್ರೀ ಗೋದ ಫಲ್ಗುಣಿ ಶೋಣ ಭದ್ರಾ ನರ್ಮದಾ […]