-
Kandu dhanyanade
Composer : Shri Mohana dasaru ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾಕಂಡು ಧನ್ಯನಾದೆ ಗುರುಗಳ || ಪ || ತುಂಗಾತಟದಿ ಬಂದು ನಿಂತಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ ನರಸಿಂಗನಂಘ್ರಿ ಭಜಕರಿವರ || ೧ || ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ || ೨ || ಸೋಹಂ ಎನ್ನದೆ ಹರಿಯ ದಾಸೋಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ || ೩ || kaMDu dhanyanAde gurugaLa – kaNNAre nAkaMDu dhanyanAde gurugaLa…
-
Sanjeevana giridhara
Composer : Shri Mohana dasaru ಸಂಜೀವನ ಗಿರಿಧರ ಪಾಹಿಮಾಂ || ಪ || ಚಕ್ರತೀರ್ಥನಿವಾಸ ಶಕ್ರಾದ್ಯಮರಧೀಶ |ವಕ್ರಾನನ ಮೂರುತಿ ಪಾಹಿಮಾಂ || ೧ || ಮಂತ್ರ ಮೂಲಸ್ಥಿತ ಕಂತು ಪಿತನ ದೂತ |ಯಂತ್ರೋದ್ಧಾರಕ ಪಾಹಿಮಾಂ || ೨ || ಮೋಹನ ವಿಠ್ಠಲದಾಸ ಪೋಷಕ |ಮಾಯಾ ಮೋಹಕ ಭಂಜನ ಪಾಹಿಮಾಂ || ೩ || saMjeevana giridhara pAhimAM || pa || cakrateerthanivAsa shakrAdyamaradheesha |vakrAnana mUruti pAhimAM || 1 || maMtra moolasthita…
-
Jaya Jaya Rama – Sita Rama Urutani pada
Composer : Shri Mohana dasaru ಸೀತ ರಾಮ ಉರುಟಾಣಿ ಪದ – ಶ್ರೀ ಮೋಹನ ದಾಸರು ಜಯ ಜಯ ರಾಮ ಜಯ ಜಯ ಜಯನಮ್ಮ ಜಾನಕೀ ರಮಣಗೇ [ಪ] ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ (೧) ಗುರು ವಿಜಯದಾಸರ ಚರಣಾಸರಸಿರುಹವಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ (೨) ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ (೩) ಸರಸ್ವತಿ ಭಾರತಿ ಮೊದಲಾದಸರಸಿಜ…
