Mahipati dasaru

  • Shri Rama Rama

    Composer : Shri Mahipati dasaru ಶ್ರೀರಾಮ ರಾಮ [ಪ] ಜಯ ಜಯಾತ್ಮಾರಾಮದಯ ಗುಣದಿ ನಿಸ್ಸೀಮಮಾಯಾ ರಹಿತನುಪಮ ಕಾಯೊಕೃಪಾನಿಧಿ ನಮ್ಮ [೧] ಮುನಿಜನರ ಪ್ರತಿಪಾಲದೀನಬಂಧು ದಯಾಳಘನ ಸುಖದ ಕಲ್ಲೋಳನೀನಹುದೈ ಅಚಲ [೨] ಕರುಣಾಬ್ಧಿ ನೀನೆ […]

  • Udho Udho

    Composer : Shri Mahipati dasaru ಉಧೋ ಉಧೋ ಉಧೋ ಉಧೋ |ಉಧೋ ಯನ್ನಲು ಉಧೋ ಮುದೋ [ಪ] ತಮ್ಮನು ಪೊಗಳಾಪೆ-ನಮೊಮ್ಮಾ |ಬೊಮ್ಮನ ಪಡೆದಿಹ ಜಗದಮ್ಮಾ |ಸುಮ್ಮನೆ ಹೊಂದಿಹ ಬಾಲಕ ನಿಮ್ಮಾ |ಝಮ್ಮನೆ ಸ್ಮರಣೆಗೆ […]

  • Bhame nee tandu

    Composer : Shri Mahipati dasaru ಭಾಮೆ ನೀ ತಂದು ತೋರೆದೇವ ದೇವೆನಿಸುವ ಶ್ರೀ ಹರಿ ವಾಸುದೇವನ [ಪ] ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನರಮ್ಯದೋರುವ ಜಗನ್ ಮೋಹನನಘಮ್ಮನೆ ಹೊಳೆವ ಕಸ್ತುರಿ ತಿಳಕನಸುಮ್ಮನೆ ಸುಸ್ವರದಿ ಕೊಳಳನೂದುವನ [೧] […]

error: Content is protected !!