-
Jaya devi
Composer : Shri Mahipati dasaru ಜಯದೇವಿ ಜಯದೇವಿ ಜಯ ಆದಿಶಕ್ತಿ |ಜಯಜಯ ಚಂದ್ರಲೆಮಾತೆ ರವಿಶತ ನಿಜದೀಪ್ತಿ ||ಪ|| ಸುರಮುನಿ ಸೇವಿತವಾದ ಚಾರುವಿಲಾಸದಲಿ |ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲಿ |ಕರುಣದಿ ಭೀಮರಥಿಯ ಬಂದು ನೀ […]
-
Bandalu node
Composer : Shri Jagannatha dasaru ಬಂದಳ್ ನೋಡೆ ಮಂದಿರದೊಳು ಭಾಗ್ಯದ ಲಕ್ಷ್ಮೀ |ಭಾಗ್ಯದ ಲಕ್ಷ್ಮೀ ಬಂದಳು ನೋಡೆ || ಪ || ಅಂದುಗೆ ಕಿರು ಗೆಜ್ಜೆ, ಘಿಲ್ ಘಿಲ್ ಘಿಲ್ಲೆನುತ |ಮುದ್ದು ಪಾದದಿ, […]
-
Kavala tayi
Composer : Shri Vidyaprasanna Tirtharu ಕವಳ ತಾಯಿ ಕವಳ ಅಮ್ಮಪಾಪಿ ಪರದೇಶಿಯ ಮರಿಬೇಡಿರಮ್ಮ ||ಪ|| ಸಂಜೆಯ ಕವಳಕ್ಕೆ ಸಾವಿರ ಆಪತ್ತುಅಂಜಿ ಓಡುವುದೆಂದು ಕೇಳಿಲ್ಲವೇನಮ್ಮಭುಂಜಿಸಿ ನಿಮ್ಮಯ ಪತಿಯ ಪ್ರಸಾದದಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||೧|| ನಮದೊಂದು […]