Lakshmi

  • Jo Jo indire lakumi

    Composer : Shri Pranesha dasaru ಜೋ ಜೋ ಇಂದಿರೆ ಲಕುಮಿ ಜಯಂತೆ |ಜೋ ಜೋ ದಿನಮಣಿ ವಿಧುಕೋಟಿ ಕಾಂತೆ |ಜೋ ಜೋ ಅಕ್ಷರೆ ಅಸುರಕೃತಾಂತೆ |ಜೋ ಜೋ ಕರುಣಾವಾರಿಧಿ ಜಯವಂತೆ || ಜೋ […]

  • Maddu madalariya

    Composer : Shri Purandara dasaru ಮದ್ದು ಮಾಡಲರಿಯಾ ಎನ್ನಮ್ಮ ಶ್ರೀಮುದ್ದು ರಮಾ ದೇವಿ [ಪ]ಮುದ್ದು ಬಾಲ ಕೃಷ್ಣನಲ್ಲಿಎನ್ನ ಮನಸು ನಿಲ್ಲೊ ಹಾಂಗೆ [ಅ.ಪ] ವಚನಂಗಳ್ಳೆಲ್ಲ ವಾಸುದೆವನ ಕಥೆಯೆಂದುರಚನೆ ಮಾಡುವಲ್ಲಿ ರಕುತಿ ನಿಲ್ಲೊ ಹಾಂಗೆ […]

  • Marulu maadi kondeyalle

    Composer : Shri Purandara dasaru ಮರುಳು ಮಾಡಿಕೊಂಡೆಯಲ್ಲೆ ಮಾಯಾದೇವಿಯೇ || ಪ ||ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪಂತೆ || ಅ.ಪ || ಜ್ಞಾನಿಗಳು ನಿತ್ಯ ಅನ್ನಪಾನಾದಿಗಳನ್ನು ಬಿಟ್ಟುನಾನಾವಿಧ ತಪದಲಿದ್ದರು ಧ್ಯಾನಕ್ಕೆ […]

error: Content is protected !!