-
Rugmini Satyabhama samvada
Composer : Shri Shripadarajaru ಕಂಜನೇತ್ರೇ ಶುಭ ಮಂಜುಳ ಗಾತ್ರೆ, ಕುಂಜರದಂತೆಗಮನೆ, ರಂಜಿತಾಂಗಿ ನಿರಂಜನಾಂಗಿ ||ಪ|| ಧರೆಯ ಮ್ಯಾಲೆ ಹಿರಿಯಳು ನಾ-ನಿರಲುಲಜ್ಜೆ ತೊರೆದು ನೀನುಸರಸವಾಡೋರೆ ಮುರಹರನ ಕರೆದುಭಾಮಿನಿ ,ಸುಗುಣೆ ಕಾಮಿನಿ (೧) ಪತಿಯ ಪ್ರೀತಿ […]
-
Olideyatakamma lakumi
Composer : Shri Shripadarajaru ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ [ಪ]ಶುದ್ಧ ನೀಲವರ್ಣದ ಮೈಯ ಕಪ್ಪಿನವನಿಗೆ ಹ್ಯಾಗೆ [ಅ.ಪ] ಹುಟ್ಟಿದ ಮನೆಗಳ ಬಿಟ್ಟು ಕಳ್ಳ-ದಿಟ್ಟತನದಿ ಗೋಕುಲದಲ್ಲಿ ಬೆಳೆದ |ಚಟ್ಟಿ ಸಹಿತ ಹಾಲು ಕುಡಿದ-ಅಲ್ಲಿ ದಿಟ್ಟ […]
-
Kaaye Shri Harijaaye
Composer : Shri Mohana dasaru ಕಾಯೆ ಶ್ರೀ ಹರಿ ಜಾಯೆ ಸಜ್ಜನ ಪ್ರೀಯೆ ಸುರಮುನಿ ಗೇಯೆ [ಪ]ತಾಯೇ ಎನ್ನಯ ಕಾಯ ನಿನ್ನದು ಕಾಯೇ ಕರುಣಾಬ್ಧಿಯೇ [ಅ.ಪ] ಪದ್ಮ ಮಂದಿರೆ ಪದ್ಮ ಗಂಧಿನಿಪದ್ಮಕುಚ ರಾಣಿ, […]