-
Gopala dasaraya maam palaya
Composer : Shri Karpara Narahari dasaru ಗೋಪಾಲದಾಸರಾಯ ಮಾಂಪಾಲಯ || ಗೋಪಾಲದಾಸರಾಯಾ ಅಪಾರ ಮಹಿಮತಾಪಗಳೋಡಿಸಿ ಕಾಪಾಡೊ ಗುರುರಾಯ ||ಅ.ಪ|| ಗಜಮುಖ ನಮಿಸುವೆ ಸುಜನ ಪಾಲಕ, ಶ್ರೀಮದ್ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧|| ಧನ್ವಂತ್ರಿ ಜಪದಿ […]
-
Charana kamala bhajiso
Composer : Shri Karpara narahari dasaru ಚರಣ ಕಮಲ ಭಜಿಸೋ ಮೈಲಾರ ಲಿಂಗನಪುರಹರ ಸ್ವರೂಪನೆ ಎಂದು ಧ್ಯಾನಿಸೋ [ಪ]ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀಸ್ಮರಿಸೋ ಶಿರಬಾಗಿ ನಮಿಸೋ [ಅ.ಪ] ತುರಗವಾಹನವೇರಿ ಬರುತಿಹನಧರೆಯೊಳಗೆ ಮೈಲಾಪುರ […]
-
Narahari teertha yativarya
Composer : Shri Karpara Narahari dasaru ನರಹರಿ ತೀರ್ಥಯತಿವರ್ಯ ಇಷ್ಟೆಂದೊರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ||ಪ|| ಸುರವಿನುತ ಪದಹರುಷ ತೀರ್ಥರಕರಕಮಲ ಸಂಜಾತರೆನಿಸುತಧರೆಯೊಳಗೆ ಸಿರಿ ಸಹಿತರಾ ಮನಕರೆದು ಧರೆಸುರ ಜನಕೆ ತೋರಿದ ||ಅ.ಪ|| ಚರಿಸುತ […]