-
Giriraya Giriraya
Composer : Shri Jayesha vittala ಗಿರಿರಾಯ ಗಿರಿರಾಯ || ಪ ||ಕರುಣಾರ್ಣವ ತವ ಶರಣನು ಬಾ ಬಾ || ಅ ಪ || ಪೂರ್ಣೇಂದುವದನನೇ ಆನಂದಮೂರುತಿ |ಅನಾಥನೆಂದೆನ್ನ ಧ್ಯಾನಕೆ ಬಾ ಬಾ || […]
-
Manadadhipa more hokke
Composer : Shri Jayesha Vittala ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ [ಪ]ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ [ಅ.ಪ] ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯಪರಮ ಭಾಗವತ ಪದ ನಿನ್ನದಯ್ಯಮರುದಂಘ್ರಿ ಕಮಲ ಮಧು […]