By Jagannatha dasaru

  • Narahariye ninna

    Composer : Shri Jagannatha dasaru ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆನರಕದಲಿ ಗುರಿಯಾದೆನೊ ಹರಿಯೆ,ಸಿರಿರಮಣ ತವ ಚರಣ ದೊರಕುವುದುಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ಪ|| ಸಾಕಲ್ಯದಿಂದ ಸಾಲಗ್ರಾಮಕಭಿಷೇಕಆಕಳ್-ಹಾಲಲಿ ಮಾಡದೆನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳುಬದುಕ-ಬೇಕೆಂದು ಹಾಲ […]

  • Tatva suvvali – Shri Bhu Durga Stuti

    Composer : Shri Jagannatha dasaru ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿಶ್ರೀ ಭೂ – ದುರ್ಗಾ ಸ್ತುತಿ ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ –ರ್ಣಾಭಗಾತ್ರೇ ಸುಚರಿತ್ರೆ | ಸುಚರಿತ್ರೆ ಶ್ರೀಪದ್ಮ-ನಾಭನ್ನ ಜಾಯೆ ವರವೀಯೆ || ೧ […]

  • Neera Tarangini

    Composer : Shri Jagannatha dasaru ರಾಗ: ಕಲ್ಯಾಣಿ, ಆದಿತಾಳ ನೀರ ತರಂಗಿಣಿ ತೀರ ನಾರಸಿಂಹ || ಪ ||ಸಾರಿದೆನೊ ತವಪಾದ ಪಂಕಜ |ತೋರು ಮನದಲಿ ತವಕದಿ || ಅ ಪ || ನಾರದನುತ […]

error: Content is protected !!