-
Shri Raghavendra Nimma
Composer : Shri Jagannatha dasaru ಶ್ರೀ ರಾಘವೇಂದ್ರ ನಿಮ್ಮ ಚಾರು ಚರಣವಸಾರಿದೆ ಶರಣ ಮಂದಾರ ಕರುಣವ || ಪ || ಘೋರ ವನಧಿ ತಾರಿಸು ತವಕದಿಸೂರಿ ಸುಧೀಂದ್ರ ಕುಮಾರ ಉದಾರ || ಅ […]
-
Karunigalolage enegane
Composer : Shri Jagannatha dasaru ಕರುಣಿಗಳೊಳಗೆ ಎಣೆಗಾಣೆನೋ ನಿನಗೆ ಸ –ದ್ಗುರುವರ ರಾಘವೇಂದ್ರ || ಪ ||ಚರಣ ಕಮಲವನ್ನು ಮೊರೆಹೊಕ್ಕ ಸುಜನರಹರಕೆಯ ನಿರುತದಲೀವೆ ನೀ ಕಾವೆ || ಅ.ಪ || ರಾಘವೇಂದ್ರ ಗುರುವೆ […]
-
Balu ramyavagide
Composer : Shri Jagannatha dasaru ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ ||ಪ||ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ|| ಪವನತನಯ ನೆನಿಪ ಪಾವನತರ ಮಂಚಭುವನತ್ರಯವ ಪೊತ್ತ ಭಾರಿ ಮಂಚಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚಶಿವರೂಪದಲ್ಲಿ […]