By Jagannatha dasaru

  • Indire Induvadane

    Composer : Shri Jagannatha dasaru ರಾಗ: ತೋಡಿ , ಆದಿತಾಳಇಂದಿರೆ ಇಂದುವದನೆ । ಸರಸಿಜಸದನೆ ।ನಿಂದಿತಜನಸೂದನೆ ॥ ಪ ॥ವಂದಿಸುವೆನೆ ಅರವಿಂದಗಂಧಿನಿ ಮನ –ಮಂದಿರದೊಳು ಗೋವಿಂದನ ತೋರಿಸೆ ॥ ಅ ಪ॥ ಮೂರ್ಲೋಕ […]

  • Apamrutyu parihariso aniladeva

    Composer : Shri Jagannatha dasaru ಅಪಮೃತ್ಯು ಪರಿಹರಿಸೊ ಅನಿಲದೇವಕೃಪಣ ವತ್ಸಲನೆ ಕಾಯ್ವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರುಎನಗಿಲ್ಲ ಆವಾವ ಜನುಮದಲ್ಲಿಅನುದಿನವು ಎಮ್ಮನುದಾಸೀನ ಮಾಡುವುದುಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ ||೧|| […]

  • Raghavendra yati sarvabhouma

    Composer : Shri Jagannatha dasaru ರಾಗ – ರಾಗಮಾಲಿಕೆರಾಗ – ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ) ರಾಘವೇಂದ್ರಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋಮಾಗಧರಿಪುಮತ ಸಾಗರಮೀನ ಮಹಾಘ ವಿನಾಶನ ನಮೋ ನಮೋ […]

error: Content is protected !!