-
Prasannavadana hayasudana
Composer : Shri Prasannavenkata dasaru ಪ್ರಸನ್ನವದನ ಹಯಸೂದನಪಾಲಿಸು ಹಯವದನ ||ಪ.|| ಚಂದ್ರಮಂಡಲ ಗ್ರಹಮಾಲಾನಂದ ವಿಶಾಲಇಂದಿರೆ ರಮಣ ಖಗಗಮನಸ್ಯಂದನಾಂಗದರರವಿಂದ ಗದಾಕರಸುಂದರಗಾತ್ರಧಿ ವಂದ್ಯ ವಿಧಾತ್ರ [೧] ನಿಗಮೋದ್ಧಾರಕಾಘ ವಾರಕ ತ್ರಿಜಗ ರಕ್ಷಕಮೃಗ ಮುಖ ನೃದೇಹಿ ಧಾರ್ಮಿಕದ್ಯುಗ […]
-
Hayavadanana pada
Composer : Shri Vadirajaru ಹಯವದನನ ಪಾದದ್ವಯವ ನೆನೆಯದವಜಯಿಸುವನೆಂತೋ ಸಂಸೃತಿ ಫಲವ ||ಪ.|| ಕಾಗೆಯಂತಾದರು ಬಿದ್ದರು ಎದ್ದರುಯೋಗದೊಳಿದ್ದರು ಬಿದ್ದವನೆಆಗಮವನು ತಂದು ಅಜನಿಗೆ ಬೋಧಿಸಿದಾಗುಣನಿಧಿಯ-ನರ್ಚಿಸದವನು [೧] ಬೂದಿಗೆ ವಾದಿಸಿ ಮಣ್ಣ ಮೇಲುಣ್ಣಲುಸಾಧಿಪುದೇನವ ಶ್ರವ ಶ್ರಾವಕ ವ್ರತವಬೂದಿಯ […]
-
Hayavadana Paliso
Composer : Shri Gurugovinda dasaru ಹಯವದನಾ ಪಾಲಿಸೋ | ಹಯ ದೈತ್ಯ ನಿಧನಾ ||ಪ||ಭಯಕೃತು ಭಯಹರ | ದಯದೃಶ ತೋರಯ್ಯ ||ಅ.ಪ.|| ಅಜ ಜನಕನೆ ಹರಿ | ದ್ವಿಜವರ ವಂದ್ಯನೆನಿಜಪದ ಹೃದಯಾಂ | […]