-
Jayapradanu Jagake
Composer : Shri Vadirajaru ಜಯಪ್ರದನು ಜಗಕೆ ಶ್ರೀಹಯವದನ ಮೂರ್ತಿರೆಭಯವ್ಯಾತಕೆ ಭಕ್ತ ಜನಕೆ ||ಪ||ನಯದಿಂ ಗೆಲಿಸುವನು ನಾಲ್ದಿಕ್ಕಿನೊಳಗಿದ್ದಮಾಯವಾದಿಗಳನ್ನು ||ಅ.ಪ.|| ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದನಾದಮಯನಾದ ದೇವಭೇದವಿಲ್ಲದೆ ಎಲ್ಲ ಅಭೇದವೆಂಬುವರನ್ನುಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ […]
-
Hayagreeva devara Suladi – Vijayadasaru
ಶ್ರೀ ವಿಜಯದಾಸರ ಕೃತಿಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿರಾಗ: ಸಾರಂಗಧ್ರುವತಾಳ ಜಯ ಜಯ ಜಾನ್ಹವಿ ಜನಕ ಜಗದಾಧಾರಭಯನಿವಾರಣ ಭಕ್ತ ಫಲದಾಯಕದಯಾಪಯೋನಿಧಿ ಧರ್ಮಪಾಲ ದಾನವ ಕಾಲ –ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ –ಶ್ರಯ ಸಂತರ […]