Hari

  • Innu daya barade

    Composer : Shri Purandara dasaru ಇನ್ನೂ ದಯಬಾರದೆ ದಾಸನ ಮೇಲೆಪನ್ನಗ ಶಯನ ಶ್ರೀ ಪರಮಪುರುಷ ಹರಿಯೇ [ಪ] ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿನಾನಾ ಯೋನಿಗಳಲ್ಲಿ ನಲಿದು ಪುಟ್ಟಿನಾನು ನನ್ನದು ಎಂಬ ನರಕದೊಳಗೆ ಬಿದ್ದುನೀನೇ ಗತಿಯೆಂದು ನಂಬಿದ ದಾಸನ ಮೇಲೆ || ೧ || ಕಾಮಾದಿ ಷಡ್ವರ್ಗ ಗಾಢಾಂಧಕಾರದಿಪಾಮರನಾಗಿದ್ದ ಪಾತಕನುಶ್ರೀ ಮನೋಹರನೆ ಚಿತ್ತಜ ಜನಕನೆನಾಮವೆ ಗತಿಯೆಂದು ನಂಬಿದ ದಾಸನ ಮೇಲೆ || ೨ || ಮನೋವಾ ಕಾಯದಿಂದ ಮಾಡುವ ಕರ್ಮವುದಾನವಾಂತಕ ನಿನ್ನ ಅಧೀನವಲ್ಲವೆಏನು ಮಾಡಿದರೇನು ಪ್ರಾಣ ನಿನ್ನದು…

  • Guruvina gulama

    Composer : Shri Purandara dasaru ಆವಿನ ಕೊಂಬಿನ ತುದಿಯಲ್ಲಿ ಸಾಸಿವೆನಿಂತಷ್ಟು ಕಾಲವೇನಿನ್ನ ನೆನೆದ ಜೀವರು ಮುಕ್ತನಾಗುವರೊಸದಾ ಕಾಲವು ಹರೀ ಹರೀ ಹರೀ ಎಂದು ವದರುತಾನಿರುವಈ ಜೀವರು ಮುಕ್ತರಾಗುವದಕ್ಕೆಏನು ಸಂಶಯವೋ ಪುರಂದರವಿಠಲ || ಗುರುವಿನ ಗುಲಾಮನಾಗುವ ತನಕದೊರೆಯದಣ್ಣ ಮುಕುತಿಪರಿ ಪರಿ ಶಾಸ್ತ್ರವನೋದಿದರಿಲ್ಲವ್ಯರ್ಥವಾಯಿತು ಭಕುತಿ [ಪ] ಆರು ಶಾಸ್ತ್ರವ ಓದಿದರಿಲ್ಲಮೂರಾರು ಪುರಾಣವ ಮುಗಿಸಿದರಿಲ್ಲಸಾರಿ ಸಜ್ಜನರ ಸಂಗವ ಮಾಡದೆಧೀರನಾಗಿ ತಾ ತಿರುಗಿದರಿಲ್ಲ [೧] ಕೊರಳೊಳು ಮಾಲೆ ಧರಿಸಿದರಿಲ್ಲಬೆರಳೊಳು ಜಪಮಣಿ ಎಣಿಸಿದರಿಲ್ಲಮರುಳನಾಗಿ ತಾ ಶರೀರಕೆ ಬೂದಿಯಒರಸಿಕೊಂಡು ತಾ ತಿರುಗಿದರಿಲ್ಲ [೨] ನಾರಿಯ…

  • Tamburi meetidava

    Composer : Shri Purandara dasaru ತಂಬೂರಿ ಮೀಟಿದವ, ಭವಾಭ್ಧಿ ದಾಟಿದವ |ತಾಳವ ತಟ್ಟಿದವ , ಸುರರೊಳು ಸೇರಿದವ |ಪ| ಗೆಜ್ಜೆಯ ಕಟ್ಟಿದವ ,ಖಳರೆದಯೆ ಮೆಟ್ಟಿದವ |ಗಾಯನ ಪಾಡಿದವ , ಹರಿಮೂರ್ತಿಯ ನೋಡಿದವ |೧| ವಿಠಲನ ನೋಡಿದವ,ಪುರಂದರ ವಿಠ್ಠಲನ ನೋಡಿದವಾ,ವೈಕುಂಠಕೆ ಓಡಿದವಾ |೨| taMbUri mITidava, BavABdhi dATidava |tALava taTTidava , suraroLu sEridava |pa| gejjeya kaTTidava ,KaLaredaye meTTidava |gAyana pADidava , harimUrtiya nODidava |1| viThalana nODidava,puraMdara viThThalana nODidavA,vaikuMThake…

error: Content is protected !!