-
Smarisi badukiro sarvananda
Composer : Shri Harapanahalli Bheemavva on Modalkal Sheshadasaru ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳನಿರುತದಿಂದ ಇಷ್ಠ ಫಲವ ನೀಡೋ ವರಗಳ ಬೇಡಿ ||ಪ|| ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತಶ್ರೀದೇವಿ ರಮಣನ್ನ ಮುದ್ದು […]
-
Gange bhageerathi
Composer : Shri Harapanahalli Bheemavva ಗಂಗೆ ಭಾಗೀರಥೀ ಮಂಗಳಾಂಗಿಅಳಕನಂದನಳೆ ನೀ ಮಹಾ ಸುಂದರಾಂಗಿಸಿಂಧುರಾಜನ ರಾಣಿ ಸಿರಿ ಸಂಪತ್ತು ಕೊಟ್ಟುಕಂಗಳಿಂದಲಿ ನೋಡಿ ಕರುಣಿಸೆಮ್ಮನು ತಾಯೆ [ಪ] ಕಾಶಿ ಪಟ್ಟಣದಲಿ ವಾಸವಾಗಿಸರಸ್ವತಿಯ ಕೂಡಿ ನೀ ಸರಸವಾಗಿಸೋಸಿಲಿಂದ […]
-
Gangadevi namo namo
Composer : Shri Harapanahalli Bheemavva ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿನೀಮುದ್ದು ಮಂಗಳಾಂಗನ ಮುಖ ತೋರಿಸೇ ಗಂಗಾದೇವಿ |ಪ| ವಾಮನ ನಖದಿಂದ ಒಡೆದು ಬ್ರಹ್ಮಾಂಡಬಹಿರ್ ಆವರಣದಿಂದಿಳದೀಯೆಬಹಿರಾವರಣದಿಂದಿಳಿದು ನಿರಂಜನಆಲಯದೊಳು ಬಂದೆ ಭರದಿಂದೆ ||೧|| ಹರಿ […]