Gurujagannatha dasaru

  • Karunadi enna poriye

    Composer : Shri Gurujagannatha dasaru ಕರುಣದಿ ಎನ್ನ ಪೊರಿಯೇ, ತೊರಮ್ಮ ಶಿರಿಯೇ |ಪ| ಶರಣರ ಪೊರೆಯುವ ಕರುಣಿಯೆ ನಿನ್ನಯಚರಣಯುಗಕೆ ನಾ ಶರಣು ಮಾಡಿದೆ ದೇವೀ |ಅ.ಪ| ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿಮಾರಾರಿ […]

  • Baravva Mahabhagya

    Composer : Shri Gurujagannatha dasaru ಬಾರವ್ವ ಮಹಾ ಭಾಗ್ಯದಭಿಮಾನಿಶ್ರೀಹರಿ ನಿಜ ರಾಣೀ [ಪ]ಸಾರಿದ ನಿನ್ನ ಪದ ನೀರಜ ಯುಗ-ಮನೋವಾರಿಜದಲಿ ನೀ ತೋರುತ ಲಕುಮೀ [ಅ.ಪ] ಇಷ್ಟಾರ್ಥವ ಸಲಿಸಿ ಎನ್ನನು ಪೊರೆಯೇಕೊಲ್ಹಾಪುರ ಸಿರಿಯೇಅಷ್ಟ ದಾರಿದ್ರ […]

  • Dayanidhe Shri Raghavendra

    Composer : Shri Gurujagannatha dasaru ದಯಾನಿಧೆ ಶ್ರೀ ರಾಘವೇಂದ್ರ ಗುರುವೆಕಾಮಿತ ಸುರತರುವೆ || ಪ || ಧರಾತಳದಿ ಸುರತರೂವ-ರೋಪಮತ್ವರಾದಿ ಎನ್ನನು ಪೊರೇಯೊ ಗುರುವರ || ೧ || ಗಡಾನೆ ತವ ಪದ ಜಡಾಜ […]

error: Content is protected !!