-
Nanda Teeratha Raya
Composer : Shri Gurujagannatha dasaru ನಂದ ತೀರಥರಾಯ ಅಸ್ಮದ್ಗುರೋರ್ಗುರುನಂದ ಸುಖಮಯ ಕಾಯ ಪೊರೆಯಯ್ಯ ಜೀಯಾ [ಪ] ನಂದನಂದನ ಪಾದ ಕಮಲಕೆನಂದ ಮಧುಕರ ನಂದದಲಿ ನಿಜಮಂದ ಜನರಿಗೆ ನಂದ ಕೊಡುವಾನಂದ ಮೂರ್ತಿ ಆನಂದಕಾರಿಯೆ [ಅ.ಪ] […]
-
Idane Paliso Hanuma
Composer : Shri Gurujagannatha dasaru ಇದನೆ ಪಾಲಿಸೋ ಹನುಮ ಮಾಳ್ಪೆನೋಪದಪದುಮ ಯುಗಕೆ ಪ್ರಣಾಮ || ಪ || ಸದಯನೆ ನಾ ನಿನ್ನ ಇದನನು ಬೇಡಿದೆಪದುಮ ನಯನ ಶ್ರಿ ಮುದತೀರಥರಾಯ || ಅ.ಪ || […]
-
Neene paliso enna
Composer : Shri Gurujagannatha dasaru ನೀನೆ ಪಾಲಿಸೊ ಎನ್ನ ಮಾರುತಿರಾಯ [ಪ] ನೀನೆ ಪಾಲಿಸೊ ಮಹಾನುಭಾವನೆ ಸದಾಜ್ಞನ ಭಕುತಿನಿತ್ತು ಮಾನಾದಿ ನೀ ವೇಗ [ಅ.ಪ] ನಿನ್ನ ಆಧಾರ ಲೋಕಾ ಜನರು ಸದಾನಿನ್ನ ಭಜಿಸುವೊರೇಕಾ […]