-
Palasagara Sambhute
Composer: Shri Gurujagannatha dasaru ಪಾಲಸಾಗರ ಸಂಭೂತೆ ಕೈವಲ್ಯದಾತೆಪಾಲಿಸೆನ್ನನು ನಿಜಮಾತೆ [ಪ] ಆಲಿಸು ನಿನ್ನಯ ಬಾಲನ ನುಡಿ ಈಕಾಲದಿ ಮನ್ಮನ, ಆಲಯದೊಳು ನಿಂದು [ಅ.ಪ]ಪಾಲಿಸೆನ್ನನು ನಿಜಮಾತೆ | ಶ್ರೀ ಮಾ ರಮಾ ಲಕುಮಿ ಕಮಲೆ, […]
-
Hariya pattada rani
Composer : Shri Gurujagannatha dasaru ಹರಿಯ ಪಟ್ಟದ ರಾಣಿ ವರದೆ ಕಲ್ಯಾಣಿಉರು ಗುಣಗಣ ಶ್ರೇಣಿ ಕರುಣೀ |ಪ| ಶಿರದಿ ನಿನ್ನಯ ದಿವ್ಯ ಚರಣಕಮಲಕೆ ನಾನುಎರಗಿ ಬಿನ್ನೈಪೆ ತಾಯೆ ಸುಖವೀಯೇ |ಅ.ಪ| ವನಜಸಂಭವ ಮುಖ್ಯ […]
-
Rudra ennanu paliso
Composer : Shri Gurujagannatha dasaru ರುದ್ರ ಎನ್ನನು ಪಾಲಿಸೋ ವೀರಭದ್ರಾ [ಪ] ರುದ್ರ ನೀ ಎನ್ನ ಹೃದ್ರೋಗ ಕಳೆದು ಸ –ಮುದ್ರ ನಿಲಯನ ಪದ ಭಕುತಿಯಾಛಿದ್ರವಿಲ್ಲದೆ ನೀಡ್ಯುಪದ್ರ-ವಳಿದು ಜ್ಞಾ –ನಾರ್ದ್ರ ಸ್ವಾಂತನ ಮಾಡೊ […]