-
Endu kambenu enna
Composer : Shri Vadirajaru ಎಂದು ಕಾಂಬೆನು ಎನ್ನ ಸಲಹುವಬಂಧು ಬಳಗ ನಮ್ಮಪ್ಪನ ||ತಿರುಪತಿಲಿಪ್ಪನ ವರಾಹ ತಿಮ್ಮಪ್ಪನ ||ಪ|| ದಂಡಿಗೆಯ ಬಾರಿಸುತ ಶ್ರುತಿಗೂಡಿಕೊಂಡು ಪಾಡುತ ||ಮನದಿ ಲೋಲ್ಯಾಡುತ ಕುಣಿಕುಣಿದಾಡುತ ||೧|| ಬೆಟ್ಟದೊಡೆಯನ ಚರಣಕಮಲಕೆ ಶಿರವಿಟ್ಟು […]
-
Yadupatiya toramma
Composer : Shri Vadirajaru ಯದುಪತಿಯ ತೋರಮ್ಮಾ ಯೆನ್ನ ನೀ ಬಿಡದಿರಮ್ಮಯದೆಯೊಳು ನಿನ್ನ ನಿಲಿಸಿಕೊಂಡನಾಖಳಕುಲಖಂಡನಾ ನಿನ್ನಯ ಗಂಡನಾ ||ಪ|| ಸರಸೀಹ ದಳನೇತ್ರೇ ಸದಮಲ ಶುಭಗಾತ್ರೇಸರಸಾದಿ ನಿನ್ನ ಕೂಡ ಮಾತನಾಡುವಭಕ್ತರೊಡನಾಡುವ ಕರುಣಾದಿ ನೋಡುವ ||೧|| ಮದಗಜ […]
-
Ena bannipenamma
Composer : Shri Vadirajaru ಏನ ಬಣ್ಣಿಪೆನಮ್ಮ ||ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ||ಅ.ಪ|| ಮಧ್ವಸರೋವರ ತೀರದ ಮುದ್ದುಕೃಷ್ಣನಪ್ರಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ ||೧|| ಭವಬಂಧ ಮಾಯಿಗಳ ಕಾಲಲೊದ್ದುಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ […]