-
O pajakada giniye
Composer : Shri Bannanje Govindacharya ಓ ಪಾಜಕದ ಗಿಣಿಯೆ ಮೂಜಗದ ಕಣ್ಮಣಿಯೆಸೋಜಿಗದ ಗನಿಯೆ ಓ ಮಧ್ವ ಮುನಿಯೆ || ಸವಿದಿರುವೆ ಗುರುವೆ ನೀ ದಿವ್ಯ ತತ್ವದ ಹಣ್ಣುನಮಗೂ ತಿನಿಸಯ್ಯ ಆ ರಸದ ಗಿಣ್ಣು […]
-
Neenala Neenala – Trivikrama Panditacharya
Composer: Shri Bannanje Govindacharya on Shri Trivikrama Panditacharya ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಮೂರು ವಿಕ್ರಮದ ಪೆಜತ್ತಾಯರನ್ನು ಸ್ತುತಿಸಿದ್ದು ಹೀಗೆ ! ನೀನಲಾ ನೀನಲಾ ನಿಜಕು ಪಂಡಿತವಕ್ಕಿ ಕಾವು ಮಠದಲಿ ಕಾವುಕೂತ ಹಕ್ಕಿ […]
-
Appanige takka maga – Narayana Panditacharya
Composer: Shri Bannanje Govindacharya on Shri Narayana Panditacharya ನಾರಾಯಣಪಂಡಿತಾಚಾರ್ಯರ ಕುರಿತು ಗುರುಗಳಾದ ಬನ್ನಂಜೆ ಗೋವಿಂದಪಂಡಿತಾಚಾರ್ಯರು ರಚಿಸಿದ ಹಾಡು ! ಅಪ್ಪನಿಗೆ ತಕ್ಕ ಮಗನೀತ ನವೋನವನೀತ ನವನೀತ [ಪ] ಸೂರ್ಯನನು ತೋರಿಸಲು ಹಣತೆಯನು […]