Author: Daasa

  • Rama Rama Rama enniro

    Composer : Shri Purandara dasaru ರಾಮ ರಾಮ ರಾಮ ಎನ್ನಿರೋ, ಇಂಥಾಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕ್ಕೆ ಒಂಭತ್ತು ಭಾಗಿಲುಸಂಭ್ರಮದರಸರು ಐದು ಮಂದಿಡಂಭಕತನದಿಂದ ಕಾಯುವ ಜೀವವನಂಬಿ ನೆಚ್ಚಿ ನೀವು ಕೆಡಬೇಡಿರೊ […]

  • Jaya Jaya Rama – Sita Rama Urutani pada

    Composer : Shri Mohana dasaru ಸೀತ ರಾಮ ಉರುಟಾಣಿ ಪದ – ಶ್ರೀ ಮೋಹನ ದಾಸರು ಜಯ ಜಯ ರಾಮ ಜಯ ಜಯ ಜಯನಮ್ಮ ಜಾನಕೀ ರಮಣಗೇ [ಪ] ಇಂದಿರಾದೇವಿ ರಮಣಿ ಶರಣ್ಯಮಂದರ […]

  • Sankshipta Ramayana

    Composer : Shri Harapanahalli Bheemavva ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ |೧| ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ […]

error: Content is protected !!