Author: Daasa

  • Ikko node ranganathana

    Composer : Shri Shripadarajaru ಇಕ್ಕೋ ನೋಡೆ ರಂಗನಾಥನ ಪುಟ್ಟ ಪಾದವ ||ಪ||ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯ ಪಾದವ ||ಅ.ಪ|| ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವಪಂಕಜಾಸನನ ಹೃದಯದಲ್ಲಿ ನಲಿವ ಪಾದವಸಂಕಟಹರಣ ವೆಂಕಟೇಶನ ದಿವ್ಯ ಪಾದವ ||೧|| ಲಲನೆ ಲಕ್ಷ್ಮಿಯಂಕದಲ್ಲಿ ನಲಿವ ಪಾದವಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ||೨|| ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವಬಂಡಿಲಿದ್ದ ಶಕಟಾಸುರನ ಒದ್ದ…

  • Guru bhagya

    Composer : Shri Gurugovinda vittala on Shri Tande muddumohana dasaru ಗುರು ಭಾಗ್ಯ ಗುರುಭಾಗ್ಯ |ಗುರು ಭಾಗ್ಯವಯ್ಯಾ [ಪ] ನರಹರಿಯ ಕಲ್ಯಾಣಪರಿಕಿಸುವ ಸೌಭಾಗ್ಯ [ಅ.ಪ] ಸಿರಿಭೂಮಿ ದೇವಿ ಸಹ | ವರಭೋಗ ನರಹರಿಯಪರಮ ಕಲ್ಯಾಣವೂ | ಜರುಗುತ್ತಿರುವುದನೂಗುರು ಭಕ್ತರೊಡವೆರೆಸಿ | ಪರಿಕಿಸುವ ಪರಿಯಾಯ್ತುವರ ಸುಜನ ಸಂಗ ಫಲ | ವರ್ಣಿಸಲು ಅಳವೇ [೧] ಕರಿಗಿರಿಯ ವರಭೋಗ | ನರಹರಿಯ ಕರುಣದಲಿಪರಮ ಪ್ರಿಯರೆಂದೆನಿಪ | ಗುರು ಕಾರುಣ್ಯದೀ |ಎರಡು ನಾಲ್ಕರ ಮಾಸ | ವರಸಪ್ತ ಸಿತ…

  • Avataratraya Suvvali – Madhwa Suvvali

    Composer : Shri Vadirajaru ಮಧ್ವ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ [ಪ] ಹೋಗಿ ಸುರರು ಮೊರೆಯಿಡಲು ದೇವ ಚಿತ್ತದಲ್ಲಿಯಿಟ್ಟುವಾಯುದೇವರಿಗೆ ಅಪ್ಪಣೆಯ ಮಾಡಿದ (೧) ಜ್ಞಾನ ಕಲಿ ಕಾಲದಲ್ಲಿ ಶೂನ್ಯವಾಗಿ ಹೋಗುತಿರಲುಶ್ರೀರಮಣನ ಆಜ್ಞೆಯಿಂದ ವಾಯು ಮಧ್ವರಾದರು (೨) ಅಚ್ಯುತನ ಪಾದ ಧ್ಯಾನ ತಮ್ಮ ಹೃದಯದಲ್ಲಿ ಇಟ್ಟುತಮ್ಮ ಕೀರ್ತಿ ಮೂರು ಲೋಕದಲ್ಲಿಯಿಟ್ಟರು (೩) ಅಸುರ ಹೃದಯದಲ್ಲಿ ಸಂತಾಪವನ್ನು ಇಟ್ಟರುಸುರ ಮುನೀಶ್ವರರಲ್ಲಿ ಸುಖವನಿಟ್ಟರು (೪) ಗರುಡಗಂಬದ ಮೇಲೆ ಒಬ್ಬ ಮರುಳು ಪುರುಷಕುಣಿದು ಕುಣಿದು ಸರ್ವಜ್ಞರು…

error: Content is protected !!