Author: Daasa

  • Chandrachuda shiva shankara

    Composer : Shri Purandara dasaru ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ ನಮೋ ನಮೋ || ಪ ||ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರಗಜ ಚರ್ಮಾಂಬರಧರ ನಮೋ ನಮೋ || ಅ.ಪ || ನಂದಿವಾಹನಾ-ನಂದದಿಂದ ಮೂರ್ಜಗದಿ ಮೆರವೆನು ನೀನೇಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇಘಟದಿಂದುದಿಸಿದ ವಿಷ ತಂದು ಭುಂಜಿಸಿದವನು ನೀನೇಇಂದಿರೇಶ ಶ್ರೀ ರಾಮನಾಮವ ಚಂದದಿ ಪೊಗಳುವ ನೀನೇ || ೧ || ಬಾಲಮೃಕಂಡನ ಕಾಲನು ಎಳೆವಾಗ ಪಾಲಿಸಿದವನು ನೀನೇಕಾಲಕೂಟವ ಪಾನವಮಾಡಿದ ನೀಲಕಂಠನು ನೀನೇವಾಲಯದಿ ಕಪಾಲ…

  • Kande Karunanidhiya

    Composer : Shri Purandara dasaru ಕಂಡೆ ಕರುಣನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ |ಪ |ರುಂಡ ಮಾಲೆ ಸಿರಿಯ ನೊಸಲೊಳು ಕೆಂಡ ಗಣ್ಣಿನ ಬಗೆಯ, ಹರನ ||ಅ.ಪ|| ಗಜ ಚರ್ಮಾಂಬರನ ಗೌರೀವರ ಜಗದೀಶ್ವರನತ್ರಿಜಗನ್ಮೋಹನನ, ತ್ರಿಲೋಚನ ತ್ರಿಪುರಾಂತಕ ಶಿವನ, ಹರನ |೧| ಭಸಿತ ಭೂಷಿತ ಹರನ ಭಕ್ತರ ವಶದೊಳಗಿರುತಿಹನಪಶುಪತಿಯೆನಿಸುವನ ವಸುಧೆಲಿ ಶಶಿ ಶೇಖರ ಶಿವನ, ಹರನ |೨| ಕಪ್ಪು ಗೊರಳ ಹರನ ಕಂದರ್ಪ ಪಿತನ ಸಖನಮುಪ್ಪುರ ಗೆಲಿದವನ ಮುನಿಸುತ ಸರ್ಪ ಭೂಷಣ ಶಿವನ, ಹರನ |೩| ಕಾಮಿತ ಫಲವೀವನ…

  • Dhavala gangeya

    Composer : Shri Vadirajaru ಧವಳ ಗಂಗೆಯ ಗಂಗಾಧರ ಮಹಾಲಿಂಗಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗೆ ಅಭೀಷ್ಟವ ಕೊಡುವಹೆಚ್ಚಿನ ಅಘಗಳ ತರಿದು ಬಿಸಾಡುವದುಸ್ಚರಿತಗಳೆಲ್ಲವ ದೂರದಲ್ಲಿಡುವನಮ್ಮ ಅಚ್ಯುತಗಲ್ಲದ ಅಸುರರ ಬಡಿಉವ || ೧ || ಮಾರನ ಗೆದ್ದ ಮನೋಹರ ಮೂರ್ತಿಸಾಧು ಸಜ್ಜನರಿಗೆ ಸುರ ಚಕ್ರವರ್ತಿಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿಮುರಾರಿಯ ತೋರಿಸಯ್ಯ ನಿನಗೆ ಶರಣಾರ್ತಿ || ೨ || ಚೆನ್ನ ಪ್ರಸನ್ನ ಶ್ರೀ ಹಯವದನನ್ನಅನುದಿನ ನೆನೆವಂತೆ ಮಾಡೋ ನೀ ಎನ್ನಅನ್ಯನಲ್ಲವೋ ನಾನು ಗುರುವೆಂಬೆ ನಿನ್ನ,ಇನ್ನಾದರೂ ಹರಿಯ ತೋರೋ…

error: Content is protected !!