-
Smarisuva janakella
Composer : Shri Purandara dasaru [Karigiri Kshetra – Devarayanadurga] Rathotsava – Phalguna Pournima ಸ್ಮರಿಸುವ ಜನಕೆಲ್ಲ ಭವಭಯಪರಿತಾಪಗಳಿಲ್ಲ [ಪ]ಶರಣಾಗತ ಜನ ವತ್ಸಲನೆನಿಸಿದಕರಿಗಿರಿ ದುರ್ಗದ ನರಹರಿ ನಿನ್ನನು [ಅ.ಪ] ಪೂರ್ವ ಸುಕೃತದಿಂದ, ಸುಜನಕೆತೋರ್ವೆ ನೀ ಮುದದಿಂದಸಾರ್ವ ಕಾಲದೊಳು ಮಹದಾನಂದದಿದುರ್ವಾಸರು ಪೂಜಿಪ ಮೂರುತಿ ನಿನ್ನ |೧| ಕಾಶಿ ತೀರ್ಥದಿಂದ ಚಕ್ರ ಪ-ರಾಶರ ತೀರ್ಥದಿಂದಲೇಸಾದ ಮಾರುತ ಪಾದ ತೀರ್ಥ ನರ-ಕೇಸರಿ ತೀರ್ಥದಿಂದೊಪ್ಪುವ ನಿನ್ನನು |೨| ನೀನಿಹ ಕ್ಷೇತ್ರದೊಳು ಸೇರಿಹವಾನರ ಪಕ್ಷಿಗಳುಮಾನವಾದಿ ಬಹುಪ್ರಾಣಿ ಸಮೂಹಕೆಏನು ಪುಣ್ಯ ಫಲವಿರುವುದೊ ತಿಳಿಯದು…
-
Sharanembe charanake
Composer : Shri Prasannavenkata dasaru Aprachalita pada of Ghatikachala Prana devaru – tuned by Smt.Shubhalakshmi Rao ಶರಣೆಂಬೆ ಚರಣಕೆ ಹನುಮಂತರಾಯಾ [ಪ]ಪೊರೆಯೋ ಕರುಣದಿ ಮಹಾನುಭಾವಾ [ಅ] ಪ್ರಾಣ ಅಪಾನಾದಿ ಪಂಚನಿಧಾನಾ |ಅಣುಅಣು ಜೀವದಿ ನಿಂತು ನೀ ದಿನದಿನಾ ||ಅಣುಮಹಾಜ್ಜಗ-ಅಂತರವ್ಯಾಪ್ತನ |ಗುಣ ಕ್ರೀಯೆಗಳರುಹಿದ ಪವಮಾನಾ [೧] ಮುಕುತಿ ಯೋಗ್ಯರಿಗೆ ಸಕಲ ಶಾಸ್ತ್ರಗತ |ಮುಕುತೀಶನ ಪುರ ದಾರಿಯ ತೋರುತ ||ಭಕುತಿ ತತ್ವಮತ ವೈರಾಗ್ಯ ಜ್ಞಾನವನಿತ್ತ |ಶ್ರೀಕಾಂತನೆ ಜಗಕಾಧಾರೆಂದ ಮಹಾಂತನೆ [೨] ವಾರುಣಿ ತಟ ಘಟಿಕಾಚಲ…
-
Kandu namiside
Composer : Shri Gopalakrishna vittala [Amba bai] Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ಕಂಡು ನಮಿಸಿದೆ ಸತ್ಯಬೋಧ ಮುನಿಯಮಂಡೆ ಬಾಗುತ ದೇಹ…
