Author: Daasa

  • Ganapati parvati tanaya

    Composer : Shri Gurugovinda dasaru ಗಣಪತೇ – ಪಾಹಿ – ಗಣಪತೇ ||ಪ|| ಗಣಪತಿ ಪಾರ್ವತಿ ತನಯಾ |ಭಕ್ತ ಜನಕೆ ಕೊಡುವುದು ವಿನಯಾ |ಆಹ ಮನದೊಳು ನೀನಿಂತು |ಅನುಗಾಲ ಹರಿಗುಣ ಗಣಗಳ ಪೊಗಳುವ […]

  • Gajamukha ganapatige

    Composer : Shri Harapanahalli Bheemavva ಗಜಮುಖ ಗಣಪತಿಗೆ ನಮೋ ನಮೋತ್ರಿಜಗದೊಳ್ ಪೂಜಿಪಗೆ ನಮೋ ನಮೋ, ಗಣಪತಿಗೆ ನಮೋ || ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕಸಿದ್ಧಿ ವಿನಾಯಕಗೆ ನಮೋ ನಮೋವಿದ್ಯಾ ಪ್ರದಾಯಕಗೆ ನಮೋ ನಮೋ […]

  • Amba tanaya

    Composer : Shri Jagannatha dasaru ಅಂಬಾತನಯ ಹೇರಂಬ ಪೂರ್ಣ ಕರು-ಣಾಂಬುಧೆ ತವ ಚರಣಜಾಂಬುಜಕೆರಗುವೆ [ಪ] ದಶನ ಮೋದಕ ಪಾಶಾಂಕುಶ ಪಾಣೆಅಸಮ ಚಾರುದೇಷ್ಣ ವಂದಿಪೆ [೧] ವೃಂದಾರಕ ವೃಂದ ವಂದಿತ ಚರಣಾರವಿಂದಯುಗಳ ದಯದಿಂದ ನೋಡೆನ್ನ […]

error: Content is protected !!