-
Gurugala nodirai
Composer : Shri Pranesha dasaru Shri Bhuvanendra Tirtha : [Info.courtesy: Shri Nagaraju Haveri]Period : 1785 – 1799Ashrama Gurugalu : Sri Varadendra TeertharuAshrama Shishyaru : Sri Subhodhendra TeertharuAradhana Tithi : Vaishaka Krishna Saptami..Vrindavana Situated at : Rajoliभूदॆववंद्यपादाब्जं भूतिमंतमभीष्टदं ।भूतलॆ सादु विख्यातं भुवनॆंद्र गुरुं भजॆ ॥ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ |ಭೂತಲೇ ಸಾಧು ವಿಖ್ಯಾತಂ ಭುವನೇಂದ್ರಗುರುಂ ಭಜೇ || ಗುರುಗಳ ನೋಡಿರೈ | ಉತ್ತಮ…
-
Jaya Pranadeva
Composer : Shri Kamalesha ankita ಜಯ ಪ್ರಾಣದೇವ ಜಯ ಅನಿಲದೇವ |ಜಯ ವಾಯುದೇವ ಜಯಭೋ || ಜಯಭೋ ಜಯಭೋ ||ಜಯವಂತ ಹನುಮ ಬಲವಂತ ಭೀಮ |ಮತಿವಂತ ಮಧ್ವ ಜಯಭೋ |ಪ| ತರಸಾವತೀರ್ಯ ಹರಿಕಾರ್ಯನಿರತ |ಪರಿಪೂತ ಚರಿತ ಜಯಭೋ |ಹರಿರೂಪವಿನುತ ರಘುವೀರ ಚರಣ |ಅರಿಗರ್ವ ದಮನ ಜಯಭೋ ! ಜಯ ಜಯ ಹನುಮ [೧] ಕುರುವಂಶದಹನ ಕೃತಸತ್ಪ್ರತಿಜ್ಞ ಮುಖ-ಶಾರ್ವರೀಶ ವದನ |ದರಹಾಸಮುದಿತ ಅರಿರಕ್ತಲೇಪ |ಪರಿಬದ್ಧಕೇಶ ಜಯಭೋ ! ಜಯ ಜಯ ಭೀಮ [೨] ಹರಿರೆಕ ಏನ ಸರ್ವೋತ್ತಮೋ…
-
Shubha Sundara kaya
Composer : Shri Vijayadasaru ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿಕರವ ಜೋಡಿಸಿ ಬಿನ್ನೈಪಾ ||ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ |ಪರಿಹಾರ ಮಾಡೊ (೧) ಮಾರುತಿ ಸದಾಗತಿ ಭಾರತೀಪತಿ ಯತಿ |ಮಾರರಾತಿಗೆ ನೀ ಗತಿ ||ಮಾರುತ್ತರ ಕಾಣೆ ಮಾರುತಿಮಾರಿಗಳಿಗೆ ನಿರುತ ಮಾರಕ ನೀನಹುದೋ (೨) ವಾಯು ಎನಗೆ ಸಂಪೂರ್ಣಾಯು ಸರ್ವ |ಸಾಯುಜ್ಯ ಸಾರೂಪ್ಯನೆ ||ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ |ಈ ಯುಗದೊಳು ಬಲವಾಗೋ (೩) ಕಾಯಯ್ಯಾ ಕರುಣದಿ ಕಾಯ ನಿನ್ನದು…
