-
Sri Vayu Devarige
Composer : Shri Pranesha dasaru ಶ್ರೀವಾಯುದೇವರಿಗೆ ನೀತವಾದ ।ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ॥ ಪ ॥ ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು ।ನಾಲಕ್ಕೊಂದು ದೀರ್ಘ ಜಂಘ ಗ್ರೀವ ॥ಆಲಿಂಗ ಪೃಷ್ಠ […]
-
Eshtu Sahasavanta – Sundarakanda
Composer : Shri Vadirajaru ಶ್ರೀ ವಾದಿರಾಜರ ಕೃತಿ ಸುಂದರಕಾಂಡ ಸಂಗ್ರಹರಾಗ: ನವರೋಜ್ಆದಿತಾಳ ಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿಭಳಿರೇ ಹನುಮಂತ || ಪ ||ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ […]
-
Madhvarayara Karuna
Composer : Shri Vijaya dasaru ಮಧ್ವ ರಾಯರ ಕರುಣಾ ಪಡೆಯದವಧರೆಯೊಳಗೆ ಇದ್ದರೇನು , ಇಲ್ಲದಿದ್ದರೇನು ||ಅ.ಪ.|| ಮಧ್ವ ಮತವೆ ಮತವು ಸಕಲ ಶೃತಿ ಸಮ್ಮತವು |ಮಧ್ವರಾಯರ ಧ್ಯಾನ ಅಮೃತ ಪಾನ ||ಮಧ್ವರಾಯರ ಲೀಲೆ […]
