-
Rakshisennanu Paksheendrane
Composer : Shri Shyamasundara dasaru ರಕ್ಷಿಸೆನ್ನನು ಪಕ್ಷೀಂದ್ರನೆ ನೀನು [ಪ] ರಕ್ಷಿಸೆನ್ನನು | ಪಕ್ಷಿಪ ಕರುಣ ಕಟಾಕ್ಷದಿಂದೀಕ್ಷಿಸು | ತೀಕ್ಷಣ ಬಿಡದೆ [ಅ.ಪ] ತಂದೆಯನುಜ್ಞದಿ | ಸಿಂಧೂರ ಕೂರ್ಮದ್ವಂದ್ವ ಪ್ರಾಣಿಗಳ | ತಿಂದ ಮಹಾತ್ಮ [೧] ಅಂದು ಪೀಯೂಷವ | ತಂದು ಮಾತೆಯಬಂಧನ ಬಿಡಿಸಿದ ಬಂಧುರ ಮಹಿಮ [೨] ಗಗನ ಗಮನ ಪನ್ನಗವಗೆ ಪ್ರಾರ್ಥಿಪೆಮಿಗೆ ಕರುಣದಿ ಯನ್ನಘ ದೂರೋಡಿಸಿ [೩] ಧಾರಣಿಯೊಳವತಾರ ರಹಿತ ಶೃಂಗಾರವಾದ ಬಂಗಾರ ಶರೀರ [೪] ವಂದಿಪೆ ವಿನುತ ನಂದನ ಶಾಮಸುಂದರವಿಠಲನ |…
-
Pakshirajana kandena
Composer : Shri Gurugopala dasaru ಪಕ್ಷಿರಾಜನ ಕಂಡೆನಾ | ಶ್ರೀಹರಿಯ ಲಕ್ಷ್ಮೀ ಸಾಹವಹಿಸುವವನಾ | ಸುರವರನಾ | ಪ | ವಿನುತ ಕಶ್ಯಪನಿಂದಲಿ ಜನಸೀದಾ |ಕ್ಷಣ ಲೋಕ ನಡಗಿಸಿದನಾ ಅಂದು |ಜನನಿಗೆ ಬಂದದಾಸೀ ಭಾವವನು |ವಿನಯದಲಿ ಬಿಡಿಸಿದವನಾ | ವೈಷ್ಣವನಾ || ೧ || ವಾಲಿಖಿಲ್ಯರ ಪೊರದನಾ ಮಹರತ್ನ |ಶೈಲ ಸ್ವರ್ಗಕ್ಕೆವೈದನಾ ಅಂದು |ಗಾಲವನ ಪ್ರೀತಿ ಸಖನಾ ಸುರತರು |ಮೂಲ ಸಹ ವಹಿಸಿದವನಾ | ತಾರ್ಕ್ಷನನಾ || ೨ || ಸುಂದರಸು ಪಂಚವರ್ನಾ ಹರಿಸ್ತೋತ್ರ |ಛಂದೋಂಗಮಯಾದವನಾ…
-
Atishobhisutide Shripatiya
Composer : Shri Jagannatha dasaru ಅತಿ ಶೋಭಿಸುತಿದೆ ಶ್ರೀ ಪತಿಯ ವಾಹನಾಚತುರ್ದಶ ಲೋಕಕ್ಕಪ್ರತಿಮ ವಾಹನಾ |ಪ| ಕಾಲ ನಾಮಕನಾಗಿ ಕಮಲ ಭವನಲಿ ಜನಿಸಿಕಾಲಾತ್ಮ ಹರಿಯ ಸೇವಿಪ ವಾಹನಾಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನಾವಾಲಖಿಲ್ಯರ ವರವ ಪಡೆದಿಹ ವಾಹನಾ [೧] ವಿನುತ ಕಶ್ಯಪ ಋಷಿಯ ತನಯನೆನಿಸಿದ ವಾಹನಅನುಜರ ಕದ್ದೊಯ್ದ ಆಡ್ಯ ವಾಹನಾವನದ ಮಧ್ಯದಿ ಆವುಕರಿ ಭಕ್ಷಿಸಿದ ವಾಹನಾಜನಕನಾಜ್ಞದಿ ಕೂರ್ಮ ಗಜನುಂಗಿದ ವಾಹನಾ [೨] ಕೂಪಾರ ದೆಡೆಗೆ ಮಂದಾರ ಒಯ್ದ ವಾಹನನಿಜರೂಪದಿ ಹರಿಯಸೇವೆ ಗೈಯ್ದ ವಾಹನಾಸಾಪತ್ನಿಯರಿಗೆ ಅಮೃತ ಪ್ರಾಪ್ತಮಾಡಿದ…
