-
Satyavara munipa
Composer : Shri Jagannatha dasaru Shri Satyavara Thirtha: 1794 – 1797Aradhana – Shravana Shuddha SaptamiVrundavana – SantebidanooruAshrama Gurugalu : Sri Satyasandha TirtharuAshrama Shishyaru : Sri Satyadharma Tirtharuಶ್ರೀಸತ್ಯಸಂಧಸಿಂಧೂತ್ಥಃ ಶ್ರೀಸತ್ಯವರಚಂದ್ರಮಾಃ |ಪ್ರಾರ್ಥಿತಾರ್ಥಪ್ರದೋ ನಿತ್ಯಂ ಭೂಯಃ ಸ್ಯಾತ್ ದೃಷ್ಟಿಸಿದ್ಧಯೇ ||श्रीसत्यसंधसिंधूत्थः श्रीसत्यवरचंद्रमाः ।प्रार्थितार्थप्रदो नित्यं भूयः स्यात् दृष्टिसिद्धये ॥ ಸತ್ಯವರ ಮುನಿಪ ದಿಕ್ಷತಿಗಳಂತೆನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ [ಪ] ಸಿಂಧೂರವೇರಿ ದೇವೇಂದ್ರನಂತೊಪ್ಪುವನುವಂದಿಪ ಜನರಘಾಳಿವನ ಕೃಶಾನುಮಂದ ಜನರಿಗೆ ದಂಡ ಧರನಂತೆ…
-
Swagatavu swagatavu
Composer : Shri Gurugovinda dasaru on Shri Vishwottama Tirtharu Shri Vishwottama Tirtharu – 1934-2007Sode Vadiraja MathaAradhana- Bhadrapada Shukla Shashti೧೪-೯-೭೯ ಶ್ರೀ ಸೋದೆ ಶ್ರೀಗಳವರನ್ನ ಹುಬ್ಬಳ್ಳಿಯಲ್ಲಿಪಾದಪೂಜೆಗೆ ಆಹ್ವಾನಿಸಿ ಅವರು ಬಂದಾಗ ರಚನೆಯಾದದ್ದು | ಸ್ವಾಗತವು ಸ್ವಾಗತವು ಯೋಗಿವರ್ಯಾ [ಪ]ಯೋಗಿ ದಶಮತಿ ಭ್ರಾತೃ | ವಂಶ ಸಂಭೂತಾ [ಅ.ಪ] ಭಾವಿ ವಾಯ್ವೆನಿಸಿದ್ದು | ಆ ವಿಪರು ಶೇಷಾದಿದೇವ ಸದ್ವಂದ್ಯರೆನೆ | ಶ್ರೀ ವಾದಿರಾಜಾ |ಆವ ವಂಶಾಬ್ಧಿಯಲಿ | ದಿವ್ಯ ಸೋಮನು ಎನಿಸಿದೈವ ವಿಭವದಿ…
-
Nambide nambide ambujaksha
Composer : Shri Helavanakatte Giriyamma ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನನಂಬಿದೆ ನಂಬಿದೆ ನಂಬಿದೆನಯ್ಯ ||ಪ|| ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತಪೊರೆದ ಮಹಾನುಭಾವ ಮುರಹರ ನಿನ್ನ ||೧|| ಶಕ್ತನೆ ನಿನ್ನಯಾ ಭಕ್ತಿಯಿಂ ಭಜಿಸುವೆಭಕ್ತರಿಗೆಲ್ಲ ನೀನು ಮುಕ್ತಿ ಕೊಡುವೆ ಎಂದು ||೨|| ಧರೆಯೊಳು ರಾಜಿಪ ವರಹೆಳವನಕಟ್ಟೆಗಿರಿಯೊಳು ನೆಲಸಿಹ ಪರಮಪುರುಷ ರಂಗ ||೩|| naMbide naMbide aMbujAkShane ninnanaMbide naMbide naMbidenayya ||pa|| moreyiDe draupadi tvaritadi pOgutaporeda mahAnuBAva murahara ninna ||1|| Saktane ninnayA BaktiyiM BajisuveBaktarigella…
