-
Prarthana Suladi – Sheshadasaru
Raga:Hindola ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿ( ಅರ್ಜುನಾವತಾರದ ಭಾರತ ಕಥಾ ದೃಷ್ಟಾಂತ,ಐತಿಹಾಸಿಕ, ಅಹಂಕಾರದಿಂದ ಸರ್ವಜ್ಞಾನಸಂಪತ್ತು ನಾಶ, ಮಮಕಾರ ಪರಿಹರಿಸಿಅನುಗ್ರಹಿಸಲು ಪ್ರಾರ್ಥನಾ.)ರಾಗ : ಹಿಂದೋಳ ಧ್ರುವತಾಳಅಂದು ಶರತಲ್ಪದಲ್ಲಿ ಮಲಗಿಸಿದದರಿಂದಇಂದು ದುಃಖದ ಶಯ್ಯಾಲೊರಗಿಸಿದಿಯಾಅಂದು ಶಸ್ತ್ರಾಸ್ತ್ರದಿಂದ ನೊಂದಿಸಿದದರಿಂದಇಂದು ನುಡಿ ಅಂಬಿಲೆಚಿಸಿದಿಯಾಅಂದು ಮಾನ್ಯನೆನಿಸಿ ವಂದಿಸಿ ಜನರಿಂದಇಂದು ಖಳರಿಂದ ನಿಂದಿಸಿದೆಯಾಅಂದೆನ್ನ ಪಕ್ಷ ವೊಹಿಸಿ ಸಖ್ಯನೆನಿಸಿ ಈಗನಿಂದು ನೋಡದಂತೆ ದ್ವೇಷಿಸಿದಿಯಾಅಂದು ಜ್ಞಾನದಿಂದ ಅಧಿಕನೆನಿಸಿ ಈಗಮುಂದೆ ತಿಳಿಯದಂತೆ ಮಾಡಿದಿಯಾಅಂದು ಬಲದಿಂದ ಶೂರನೆನಿಸಿ ಈಗಮುಂದೆ ತಿಳಿಯದಂತೆ ಮಾಡಿದಿಯೊಇಂದು ಕರವನೆ ಎತ್ತಸಮರ್ಥನೆಅಂದು ಶತ್ರುಗಳು ಮೊಗವೆತ್ತಿ ನೋಡುವದಕ್ಕೆಸಂದೇಹ ಬಡುವರು ಎನ್ನ…
-
Shrihari Prarthana Suladi – Sheshadasaru
Raga:Varali ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿ( ಶ್ರೀಹರಿಯೇ , ನೆರೆನಂಬಿದ ಭಕ್ತರಕೈ ಬಿಟ್ಟು ಬಿಡುವರೆ? ಗುಬ್ಬಿ ಮೇಲೆಬ್ರಹ್ಮಾಸ್ತ್ರವೆ? ನಿನ್ನಗಲಿದ ಕ್ಷಣ ಯುಗ,ದುಃಖವನ್ನು ದೂರ ಮಾಡು .ಕ್ರೂರ ದೈತ್ಯಾದಿಗಳ ಬಾಧೆ ತಪ್ಪಿಸು.ಅವರಿಗೆ ಸಹಾಯನಾಗಬೇಡ.ಸಂಸಾರಾರಣ್ಯದಿಂದ ಪಾರುಮಾಡು.) ರಾಗ: ವರಾಳಿ ಧ್ರುವತಾಳ ಹರಿ ನಿನ್ನ ನಿರ್ಘಣತನಕೆ ಎಣೆಯು ವುಂಟೆಪರಮ ನಿರ್ಭಾರಕ ಕರುಣಾರ್ದ್ರ ಹೃದಯಾಚಿರಕಾಲ ವೀರ ಸಹಜ ವಿದ್ಯಾ ಸಂಪಾದಿಸಿನಿರುತ ಮನಿಯಲ್ಲಿದ್ದ ವೃದ್ಧ ತರುಣಿಯಲ್ಲಿಉರುಪರಾಕ್ರಮವನೆ ತೋರಿದ ತೆರದಂತೆಹರಿ ನೀನೆ ಗತಿಯೆಂದು ಮನ ಮೊದಲಾದ ಸಕಳಕರುಣಾದಿ ಧನ ಸತಿ ಸುತರು ಮಿಕ್ಕಾದವೆಲ್ಲಚರಣಕರ್ಪಿಸಿ…
-
Hari Stotra Suladi – Sheshadasaru
Raga: Reetigowla ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ತೋತ್ರ ಸುಳಾದಿ ( ಭಕ್ತಾಪರಾಧ ಸಹಿಷ್ಣು ಶ್ರೀಹರಿಯೇ ,ಎನ್ನ ಅಪರಾಧಗಳನ್ನು ಕ್ಷಮಿಸಿಅನುಗ್ರಹಿಸು ಎಂದು ಸ್ತೋತ್ರ. ಐತಿಹಾಸಿಕ ,ಅನೇಕ ಪ್ರಮೇಯಗಳನ್ನು ಒಳಗೊಂಡಿದೆ.)ರಾಗ: ರೀತಿಗೌಳ ಧ್ರುವತಾಳಮಾಯಗಾರನೆ ನಿನ್ನ ಮಾಯ ತಿಳಿಯುವದಕ್ಕೆಕಾಯಜಾದ್ಯಾದಿ ಸುರರು ಸಮರ್ಥರೆಕಾಯ ನಿನ್ನದು ಎಂದು ನೆರೆ ನಂಬಿದವನನ್ನಮಾಯಾ ಸಂಸಾರ ಪಾಶದಿಂದ ಬಿಗಿದುಹೇಯವಾದ ವಿಷಯ ಜಾಲದೊಳಗೆ ಹಾಕಿನೋಯ ದಣಿಸಿದಯ್ಯಾ ಕೃಪೆ ಇಲ್ಲದೆಮಾಯಾ ರಮಣ ನೀನು ಕಾಣಿಸಿಕೊಳ್ಳದಲೆಆಯಾಸ ಬಡಿಸಿದಿ ಅಪರಿಮಿತಾತಾಯಿ ಮಕ್ಕಳ ಕುರಿತು ವಂಚಿಸೆ ಇಚ್ಛಾ ಮಾಡೆಬಾಯಿ ಅರಿಯದ ಅಣುಗಳಿಂದೇನಹದೋರಾಯನೊಬ್ಬನು ತಾನು ಸ್ವಾತಂತ್ರ…
