Author: Daasa

  • Haripada Prarthane Suladi – Mohana dasaru

    ಶ್ರೀ ಮೋಹನದಾಸಾರ್ಯ ವಿರಚಿತಶ್ರೀಹರಿಪಾದ ಪ್ರಾರ್ಥನಾ ಸುಳಾದಿ( ಇಂದ್ರಿಯಗಳ ದುರ್ವ್ಯಾಪಾರ ಬಿಡಿಸಿ ,ಹರಿಪಾದದಿ ರತಿ ಕೊಡಲು ಪ್ರಾರ್ಥನೆ )ರಾಗ: ಕಾಂಬೋಧಿ ಧ್ರುವತಾಳ ಶ್ರೋತುರ ನಿನ್ನ ಕತೆ ಕೇಳಲೊಲ್ಲದು ಪರ –ಮಾತುರದಿಂದ ದುರ್ವಾರ್ತಿ ಕೇಳುತಲಿದೆನೇತುರ ನಿನ್ನ ಮೂರ್ತಿಯ ನೋಡದಲೆ ಗಾಡಿ –ಕಾರ್ತಿಯರನು ಮನದಣಿಯ ನೋಡುತಲಿದೆಗಾತುರ ನಿನ್ನ ದಾಸರನಪ್ಪದೆ ಕಾ –ಮಾತುರದಿಂದ ಕಂಡವರನಪ್ಪುತಲಿದೆಪೂತ ಪದಾರ್ಥವ ಭುಂಜಿಸದಲೆ ಜಿಂಹ್ವೆಪಾತಕರ ದುಷ್ಟನ್ನ ಕೊಳುತಲಿದೆಶ್ರೀತುಳಸೀ ಆಘ್ರಾಣಿಸದಲೆ ಮೂಗುಬಾತಿ ಬಸಿದ ಕೂಗಂಧ ಕೋಡುತಲಿದೆಯಾತರಿಂದಲಿ ನಿನ್ನ ಮನಕೆ ಬಪ್ಪೆನೆ ದೇವಕೋತಿ ಕೊರವಂಗೆ ಸಿಲ್ಕಿದಂತಾಯಿತುಜ್ಯೋತಿರ್ಮಯ ನಮ್ಮ ಮೋಹನವಿಠ್ಠಲ ಬೆ –ನ್ನಾತು…

  • Panchabheda Taratamya Suladi – Mohana dasaru

    ” ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ ” , ಸುಳಾದಿ ,ಶ್ರೀ ಮೋಹನದಾಸರ ರಚನೆ , ರಾಗ: ಹಂಸಧ್ವನಿ ಧ್ರುವತಾಳ ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿಸರಸಿಜೋದ್ಭವ ಮರುತ ಪುತ್ರರಯ್ಯಾಸರಸ್ವತಿ ಭಾರತಿ ಗರುಡ ಶೇಷ ರುದ್ರಹರಿಯ ರಾಣಿಯರು ನಾಲ್ಕೆರಡು ಮಂದಿ ಸೌ –ಪರಣಿ ವಾರುಣಿ ಗಿರಿಜಾ ಸುರಪತಿಕಾಮಾದ್ಯರತರತಮ್ಯ ಜ್ಞಾನದಿಂದ ತಿಳಿಯಬೇಕುಸುರನದಿಪಿತ ನಮ್ಮ ಮೋಹನ್ನವಿಟ್ಠಲಶರಣು ನೆನಿಸಿದವಗೆ ಇನ್ನು ಸರಿಯು ಕಾಣೆ || ೧ || ಮಟ್ಟತಾಳ ಜೀವ ಜೀವಕೆ ಭೇದ ಜಡಜಡಕೆ ಭೇದಜೀವ ಜಡಕೆ ಭೇದ ಹರಿಗೆ…

  • Indira deviya ramana baa

    Composer : Shri Mohana dasaru ಹಸೆಗೆ ಕರೆಯುವ ಹಾಡು: ಇಂದಿರಾ ದೇವಿಯ ರಮಣ ಬಾ,ವೃಂದಾರಕ ಮುನಿ ವಂದ್ಯ ಬಾ,ಸಿಂಧು ಶಯನ ಗೋವಿಂದಸದಮಲಾನಂದ ಬಾ,ತಂದೆಯ ಕಂದ ಬಾ ,ಮಾವನಾ ಕೊಂದ ಬಾ,ಗೋಪಿಯಕಂದ ಬಾ,ಹಸೆಯ ಜಗುಲಿಗೇ, ಶೋಭಾನೆ [ಅ.ಪ] ಕೃಷ್ಣವೇಣಿಯ ಪಡೆದವನೆ ಬಾ,ಕೃಷ್ಣನ ರಥ ಹೊಡೆದವನೆ ಬಾ,ಕೃಷ್ಣೆಯ ಕಷ್ಟವ ನಷ್ಟವಮಾಡಿದ ಕೃಷ್ಣ ಬಾ ||ಯದುಕುಲ ಶ್ರೇಷ್ಠ ಬಾ,ಸತತ ಸಂತುಷ್ಟನೆ ಬಾ,ಉಡುಪೀಯ ಕೃಷ್ಣ ಬಾ,ಹಸೆಯ ಜಗುಲಿಗೇ, ಶೋಭಾನೆ (೧) ಕ್ಷೀರವಾರಿಧಿ ಕುವರಿ ಬಾ,ಸಾರಿದವರಿಗಾಧಾರಿ ಬಾ,ಮಾರ ಜನನಿ ನಾಗಾರಿ ವಂದ್ಯಳೆಹೊಂತಕಾರಿ ಬಾ…

error: Content is protected !!