-
Panchapranahuthi prakriya suladi – Vijayadasaru
ಪಂಚಪ್ರಾಣಾಹುತಿ ಪ್ರಕ್ರಿಯ ಸುಳಾದಿರಾಗ: ಕಾಪಿ ಧ್ರುವತಾಳ ಆಹುತಿ ಕೊಡುವದು ಪಂಚ ಪ್ರಾಣರಿಗೆ ಸಂ –ದೇಹ ಮಾಡದಲೆ ಮನಸು ಪೂರ್ವಕದಿಂದದೇಹದೊಳಗೆ ಐದು ಸ್ಥಾನಂಗಳು ತಿಳಿದುಸ್ವಾಹಲೋಲನ್ನ ಪ್ರೀತಿ ಬಡಿಸಿ ಉಣಿಸುಆಹಾರ ಮೆಲುವಾಗ ಮರಿಯಲಾಗದು ಅತಿಸ್ನೇಹಭಾವದಿಂದ ಸರ್ವದಲ್ಲಿಮಹ ಪುಣ್ಯ […]
-
Annadanada suladi – Vijayadasaru
ಅನ್ನದಾನದ ಸುಳಾದಿ(ಅತಿಥಿ ಅಭ್ಯಾಗತ ಪೂಜಾ , ಉತ್ತಮರಿಗೆ ಅನ್ನದಾನ ಮಾಡುವುದು)ರಾಗ: ರೀತಿಗೌಳ ಧ್ರುವತಾಳಉತ್ತಮರಿಗೆ ಒಂದು ತುತ್ತನ್ನ ದಾನದಿಂದಇತ್ತವನ ಕುಲ ಹತ್ತು ಹತ್ತು ಒಂದು ಸ –ಪುತ ಗೋತ್ರಾಖಿಳ ಹತ್ತಿ ಹೊಂದಿದವರುಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರುಅತ್ಯಂತವಾದ […]
-
Bhojana vidhi suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಭೋಜನವಿಧಿ ಸುಳಾದಿ (ಕರ್ಮದ ಮರ್ಮವನ್ನರಿತು ಹರಿಗೆ ಸಮರ್ಪಿಸುತ್ತ,ಆತ್ಮಯಜ್ಞ ರೂಪವಾದ ಪ್ರಾಣಾಗ್ನಿಹೋತ್ರವನ್ನು ಮಾಡು.ಶುದ್ಧಾನ್ನ ಭೋಜನವನ್ನು ವಿಚಾರಪೂರ್ವಕ ಭುಂಜಿಸಿದರೆ ,ಸದ್ಬುದ್ಧಿ ದ್ವಾರಾ ಜ್ಞಾನ ಭಕುತಿ ವಿರಕ್ತಿ ಮುಕುತಿದೊರೆಯುವುದು.) ರಾಗ: ತೋಡಿ ಧ್ರುವತಾಳ ನಿತ್ಯ ಸಂತೃಪ್ತ […]
