Author: Daasa

  • Teralidaru Vijayarayaru

    Composer : Shri Jagannatha dasaru ತೆರಳಿದರು ವಿಜಯರಾಯರು ವಿಜಯ ವಿಠಲನಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ||ಪ|| ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕರವು ಗುರುವಾರ ಪ್ರಥಮ ಯಾಮದೀಪವನಾಂತರಾತ್ಮಕ ಶ್ರೀ ಹರಿಯ ದರ್ಶನೋತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ ||೧|| ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪಗಿರಿಯೆಂಬ ಗ್ರಾಮದಿ ವಿಬುಧರ ಮುಖದಿವರ ಭಾಗವತ ಬ್ರಹ್ಮಸೂತ್ರ ಭಾರತ ಗೀತಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಾ ||೨|| ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರನಿಕರಗಳ ಕವನ ರೂಪದಲಿ ರಚಿಸಿಭಕುತರಿಗೆ ಸನ್ಮಾರ್ಗ ತೋರಿ ಸಂತೋಷದಲಿವಿಖನಸಾರ್ಚಿತ ಜಗನ್ನಾಥ ವಿಠಲನ…

  • Vijayadasara bhajane

    Composer : Shri Mohana dasaru ಶ್ರೀ ಮೋಹನದಾಸರ ರಚನೆ , ರಾಗ: ಶಿವರಂಜಿನಿ , ಆದಿತಾಳ ವಿಜಯದಾಸರ ಭಜನೆ ಮಾಡಿರೊ ॥ ಪ ॥ವಿಜಯದಾಸರ ಭಜನೆ ಮಾಡಲು ।ಅಜನ ಜನಕ ನಿಜನಿಗೊಲಿದು ।ಕುಜನ ಸಂಗತಿ ತ್ಯಜನ ಮಾಡಿಸಿ ।ಸುಜನರ ಪಾದಾಂಬುಜದಲ್ಲಿಡುವ ॥ ಅ ಪ ॥ ಶುದ್ಧ ಮಂದರನ್ನ ಉದ್ಧಾರಾರ್ಥವಾಗಿ ।ಮಧ್ವರಾಯರ ಮತಾಬ್ಧಿಯೊಳು ಪುಟ್ಟಿ ।ಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳ ।ಹೆದ್ದೈವವೇ ಅನಿರುದ್ಧನೆಂದು ॥ಪದ್ಧತಿಂದ ಪೇಳಿಸಿದಿ ವೈಷ್ಣವರನ್ನ ।ಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿ ।ಹದ್ದನ್ನೇರಿ ಬಪ್ಪ ಪದ್ದುಮನಾಭನ್ನ…

  • Vedesha Teertha guru

    Composer : Shri Gurugovinda dasaru Shri Vedesha Tirtharu:Shishyaru of Shri Raghuttama Tirtharu,Gurugalu of Shri YadavaryaruBrindavana at ManurAradhane – Kartika Shukla Shashti ವೇದವ್ಯಾಸ ಕರಾಬ್ಜೋತ್ಥಂ | ಮಣಿಪೂರ ಪುರಸ್ಥಿತಂಛಾಂದೋಗ್ಯ ವ್ಯಾಖ್ಯಾಕರ್ತಾರಂ | ಶ್ರೀ ವೇದೇಶಮಹಂ ಭಜೇ || ವೇದೇಶ ತೀರ್ಥಗುರು | ನತಜನಕ ಕಲ್ಪತರುಬೋಧಿಸೀ ತತ್ವಗಳ | ಕಳೆಯೊ ಭವಗರಳ [ಪ] ಕರಜ ರಘೂತ್ತಮ ಸು | ತೀರ್ಥಭಿಧ ಸರ್ವೇಶಚರಣಾಂಬುಜದ ಮಧುಪ | ಪೊರೆವುದೆನ ಮುನಿಪ |ಅರುಹು ಉಪನಿಷದರ್ಥ |…

error: Content is protected !!