-
Karunava Mado
Composer : Shri Venugopala dasaru ಕರುಣವ ಮಾಡೊ ಶರಣರ ಪ್ರೇಮಿ,ಧೊರೆ ನೀನೆ ಗುರು ವಿಜಯರಾಯ [ಪ] ಸುರ ತರುವಿನ ಅನುಸರಿಸಿದ ಮನುಜಗೆ,ಮೃಷ್ಟಾನ್ನದ ಬರವೆ |ಸುರನದಿ ಅನುಸರಿಸಿದ ಮನುಜನಿಗೆಘನ ತೃಷೆಯ ಬಾಧೆಯೆ [೧] ಕಾಮಧೇನು […]
-
Vijaya Arindenege aguvado
Composer : Shri Gopala dasaru ವಿಜಯ ಆರಿಂದೆನಗೆ ಆಗುವುದೊವಿಜಯದಾಸರ ಕರುಣದಿಂದ ಬಾಹುವದು [ಪ] ಪರತತ್ವ ವಿಚಾರ ಪರಮ ನಿಷ್ಠರ ಸಂಗಪರಿಪರಿಯ ಸುಕರ್ಮ ಪರಿಣಾಮವು |ಪರ ವಾದಿಗಳ ತುಚ್ಚಕರಿಸಿ ಅವರುಕ್ತಿಗಳ, ಹರಿಯೆಸರ್ವೋತ್ತಮನೆಂದರಿದು ಬಾಳುವಂಥ [೧] […]
-
Vijayarayara padava nee
Composer : Shri Shyamasundara dasaru ವಿಜಯರಾಯರ ಪಾದವ ನೀಭಜಿಸಿ ಬದುಕೆಲೊ ಮಾನವ ||ಪ|| ವೃಜಿನವೆಲ್ಲವ ಕಳೆದು ಕರುಣದಿ |ಅಜನನಯ್ಯನ ತೋರುವ ||ಅ.ಪ.|| ಜಗಕೆ ಹರಿ ಪರನೆಂದು ತಾ ಭುಜಯುಗಗಳೆತ್ತಿ ಸಾರಿದಾ ||ಭೃಗು ಮುನಿ […]
