Author: Daasa

  • Bayala bhrantiya bidisayya

    Composer : Shri Vijaya dasaru ಬಯಲ ಭ್ರಾಂತಿಯ ಬಿಡಿಸಿ ಬಲವಾದ ಮತಿ ನೀಡಿ |ಬಯಲ ಭ್ರಾಂತಿಯ ಬಿಡಿಸಯ್ಯ ಗುರುರಾಯ (ಅ.ಪ.) ನಾನು ಎನ್ನುವ ಭ್ರಾಂತಿ ನನ್ನದು ಎಂಬುವ ಭ್ರಾಂತಿಸ್ವಾಮಿ ನೀ ಬಿಡಿಸೈಯ ಜ್ಞಾನಿ […]

  • Raghavendra palisayya

    Composer : Shrida Narahari vittala ರಾಘವೇಂದ್ರ ಪಾಲಿಸಯ್ಯ, ಪಾಲಿಸಯ್ಯಯೋಗಿಚಂದ್ರ ಲಾಲಿಸಯ್ಯ |ಅಘ ನಾಶಕ ಮಂತ್ರಾಲಯ ನಿಲಯ, ನಿಲಯಭೋಗಿ ಶಯನನ ಧ್ಯಾನ, ಭಾಘಿರತಿ ಸ್ನಾನಯಾಗವು ಯೋಗವು ಮಾಡಿ ನಾ ಕಾಣೆನಯ್ಯ ||ಅ.ಪ.|| ತುಂಗಾ ತರಂಗಿಣಿಯಲಿ […]

  • Rayara bhagyavidu

    Composer : Shri Honnali Venkatadasaru ರಾಯರ ಭಾಗ್ಯವಿದು ರಾಘವೇಂದ್ರ ||ಕಾಯಜ ಪಿತನಂಘ್ರಿ ಸೇವೆ ಮಾಡುವುದೆಲ್ಲ [ಪ] ಹರಿ ಹರಿ ಹರಿ ಎಂದು ಮೊರೆ ಇಡಲಾಕ್ಷಣ,ನರಹರಿ ಕಂಬದಿ ತ್ವರಿತದಿ ಬಂದುದು [೧] ಬಾಲ ಯತಿಯು […]

error: Content is protected !!