Tag: Venkatesha suprabhata

  • Venkatesha suprabhata – Bhaktajana samrakshana

    Composer : Shri Vijaya dasaru ಶ್ರೀವೇಂಕಟೇಶ ಸುಪ್ರಭಾತ ರಾಗ: ಭೌಳಿ, ವಾರ್ಧಿಕ ಷಟ್ಟದಿ ಭಕ್ತಜನ ಸಂರಕ್ಷಣಾ || ಪ || ಭಕ್ತಜನ ಸಂರಕ್ಷ ಭವದುರಿತ ಸಂಹಾರಿಭಕ್ತರಾ ಸುರಧೇನು ತರುವೆ ಚಿಂತಾಮಣಿಯೆಭಕ್ತರಾಧೀನವೆಂಬೊ ಬಿರದು ಅನುಗಾಲಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ || ಅ.ಪ || ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನುಇಂಬಿನಲಿ ತಲೆದೋರಿ ಕಿರಣಗಳ ಹರಹಿದನುಅಂಬುಜ ವಿರೋಧಿಗಳೆಗುಂದಿದನು ತಾರ ನಿಕ –ರಂಬುಗಳರುಹ ಮಾಸೆ ||ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿಅಂಬುಜದಳಕೆ ಮರಿದುಂಬಿಗಳು ಎರಗಿದವುತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ –ಜಾಂಬಕನೆ ಮಂಚದಿಂದೇಳೊ…

error: Content is protected !!