-
Venkatesha bhava sankata
Composer : Shri Tande Shripati vittala dasaru ವೆಂಕಟೇಶ ಭವ ಸಂಕಟ ಪರಿಹರಿಸೋ |ನಿನ್ನವರವನೆನಿಸೋ | ಪಂಕಜಾಕ್ಷ ಅಕಳಂಕಮಹಿಮ ಹರಿಯೇ | ಆಶ್ರಿತರಿಗೆ ಧೊರಿಯೇ || ಪ || ನಾನಾ ಜನುಮಗಳಲಿ ತೊಳಲಿ ಬಂದೆ |ನೀನೆ ಗತಿಯಂದೇ | ಜ್ಞಾನಾಜ್ಞಾನ ಕೃತಾ-ಖಿಳ ದುಷ್ಕರ್ಮ | ಅದರಂತೆ ಸುಕರ್ಮಾ ||ನಾನಾ ಪರಿಯಲ್ಲಿರು ತಿರಲನುಭವಿಸೀ |ದುರ್ವಿಷಯವ ಬಯಸೀ | ಹೀನ ವೃತ್ತಿಯಲಿ ಚರಿಸಿದಿನವು ಕಳದೆ | ಈ ಪರಿಯಿಂದುಳದೇ || ೧|| ಧಾರುಣಿ ಧನ ವನಿತಾದಿ ವಿಷಯಗಳಲ್ಲಿ |ಕಾಮುಕ…
