Tag: Varadendra Prarthana Suladi

  • Varadendra Prarthana Suladi – Abhinava Pranesha vittala

    Composer : Shri Abhinava Pranesha vittala ಶ್ರೀ ವರದೇಂದ್ರರ ಪ್ರಾರ್ಥನಾ ಸುಳಾದಿ ,ಅಭಿನವ ಪ್ರಾಣೇಶವಿಠಲ ದಾಸರ ರಚನೆ , ರಾಗ: ಕಲ್ಯಾಣಿ ಧ್ರುವತಾಳವಂದಿಸುವೆನು ಭವ ಮಂದಧಿ ತಾರಕಸಿಂಧು ಶಯನ ರಾಮಚಂದ್ರನಾರ್ಚಕ ವಸು –ಧೇಂದ್ರರಾಯರ ಕರ ಮಂದಜೋದ್ಭವ ವರ –ದೇಂದ್ರರಾಯನೆ ಯತಿ ಚಂದಿರನೆಇಂದು ಪ್ರಾರ್ಥಿಪೆ ಕರ್ಮಂದಿಗಳರಸನೆಕಂದರ್ಪಜಿತ ಶರ್ಮ ವೃಂದ ಸೇವ್ಯಬೆಂದು ಭವದಿ ಬಹು ನೊಂದಿರುವೆನೋ ಸ್ವಾಮಿಮುಂದಾರಿಗಾಣದೆ ಕುಂದಿರುವೆಬಂದು ಬೇಗನೆ ದಯದಿಂದ ಪಿಡಿಯೋ ಕೈಯತಂದೆ ಅಭಿನವ ಪ್ರಾಣೇಶವಿಠಲ ಪ್ರಿಯ || ೧ || ಮಟ್ಟತಾಳಕೋಲಜಕೂಲದ ಆಲಯವಾಸರಿಂ –ದೇಳನೆ ಯತಿ…

error: Content is protected !!