Varadendra Tirtha

  • Tantrasara

    Composer : Shri Varadendra Tirtharu ಶ್ರೀ ವರದೇಂದ್ರ ತೀರ್ಥ ವಿರಚಿತಓಂಕಾರ, ಮಂತ್ರ ವರ್ಣಗಳ ಉತ್ಪತ್ತಿತಂತ್ರಸಾರ(ಪ್ರಕಾಶಸಂಹಿತೆ ಅಧ್ಯಾಯ ೧ ರಲ್ಲಿರುವಂತೆ)೧೬ ಪದ, ರಾಗ : ಸಾವೇರಿ, ಝಂಪಿತಾಳ ಪಾಹಿ ಪಂಕೇರು ಹೇಕ್ಷಣ ಸರ್ವ ಕಾಮದಾ |ಪಾಹಿ ಪದ್ಮಾಲಯ ನಿಕೇತನ ಸದಾ [ಪ] ಜಯತು ಚತುರಾನನ ಭವೇಂದ್ರಾದಿ ವಿಭುದನುತ |ಜಯತು ಚತುರಾನನ ರಮಾವಲ್ಲಭಾ |ಜಯತು ಸುಖಪೂರ್ಣ ಚಿತ್ಸುಖಮುಖ ಸುಗುಣ ನಿಲಯ |ಜಯತು ಜನ್ಮಾದಿ ಕಾರಣ ದೋಷಹ (೧) ಕಮಲಾಕ್ಷ ಪರಮ ಸಂಭ್ರಮದಿಂದ ಲಕ್ಷ್ಮಿಕರ |ಕಮಲದಿಂ ಸೇವೆಗೊಳುತಿರಲು ಆಗ |ಅಮರ…

  • Chitravagide Nodu

    Composer : Shri Varadagopala vittala Shri Varadendra Tirtharu : 1761-1785vaadE vijayasheelaaya varadaaya varaarthinaaM|vadaanyajanasiMhaaya varadEMdraaya tE nama:|ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|Ashrama Gurugalu – Vasudendra TheertharuAshrama Shishyaru – Sri Bhuvanendra TheertharuVrundavana – PoonaAradhana – Ashada Shukla Shashti ಚಿತ್ರವಾಗಿದೆ ನೋಡು ನಮಗೆ |ಸತ್ಯ ಗುಣಸಾಂದ್ರ ವರದೇಂದ್ರ |ಯತಿಗಳ ಮಹಿಮೆ || ಪ || ವಿದ್ವದ್ವಿಶೇಷಕ್ಕೆ ಶೇಷತಲೆದೂಗಿದನು |ಸದ್ವ್ರಯದ ದಾನಕೆಕರ್ಣನ ಮೀರಿದಾ |ಬುದ್ಧಿಯಲಿ ಧೀಕ್ಷಣಮನ್ನಿಸಿದಾ…

  • Eddu ninta bage

    Composer : Shri Varadagopala vittala Shri Varadendra Tirtharu : 1761-1785vaadE vijayasheelaaya varadaaya varaarthinaaM|vadaanyajanasiMhaaya varadEMdraaya tE nama:|ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|Ashrama Gurugalu – Vasudendra TheertharuAshrama Shishyaru – Sri Bhuvanendra TheertharuVrundavana – PoonaAradhana – Ashada Shukla Shashti ಎದ್ದು ನಿಂತ ಬಗೆಯೇನೊಮೂಲರಾಮ ಪೇಳು |ಬುಧ ವರದೇಂದ್ರ ಯತಿಮನ ಕುಮುದ ಸೋಮ || ಪ || ಸೀತೆಯನ್ನು ನೆನಿಸಿ ಶೀಘ್ರದಿ ತಾಹೆನೆಂದೆದ್ದೆಯೊ |ಪಾಥೋದಿಪಥ ಕೊಡದ…

error: Content is protected !!