Tag: Smarisidavaranu kayva

  • Smarisidavaranu kayva

    Composer : Shri Shripadarajaru ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವಸುರ ಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ|| ವೈಕುಂಠದಿಂದ ಬಂದು ಶೇಷಾಚಲದಲಿ ನಿಂದುಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧುಭಕುತಿ ಮುಕುತಿಯೀವ ಮತ್ಕುಲದೇವನೆಸಕಲ ಜನಸೇವಿತ ಘನ ಪರಿಪೂರ್ಣನೆವಿಕಸಿತ ಕಮಲನಯನ ಕಂಜನಾಭನೆಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧|| ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆಆನಂದಮಯನೆ ಅನೇಕಾವತಾರನೆಅನುದಿನ ನೆನೆವರ ಹೃದಯ ಮಂದಿರನೆಘನಮಾಣಿಕ ಭೂಷಣ ಶೃಂಗಾರನೆತನುವಿನ ಕ್ಲೇಶ ದುರಿತ ಸಂಹರನೆ ||೨|| ಜಯತು ದೋಷ ವಿನಾಷ ಜಯ…

error: Content is protected !!