Tag: shubha rao

  • Guru Vyasaraya paliso

    Composer : Shri Shyamasundara dasaru ಗುರು ವ್ಯಾಸರಾಯಾ ಪಾಲಿಸೋ, ಮೊರೆಹೊಕ್ಕೆ ನಿನ್ನ |ಶರನನ್ನ ಮಾತು ಲಾಲಿಸೋ |ಕರುಣಾಕರ ಭವ ಕರಿಕರ ಗಾರದೆ, ಕರವ ಪಿಡಿದು ಪೊರೆಯೆಂದು |ನಿನ್ನ ನಾ ಕರೆವೆ | ಬಾಯಿತೆರೆವೆ […]

  • Anna Bhaganna

    Composer : Shri Varada gopalavittala ಅಣ್ಣ ಭಾಗಣ್ಣ ನೀ ಕಣ್ಣಿಗೆ ಮರೆಯಾಗಿಪುಣ್ಯ ಲೋಕವ ಸೇರಿದ್ಯಾ ಗುರುವೆ |ಸಣ್ಣವರು ನಾವು ಅನುಗುಣ್ಯ |ನಿನ್ನಯ ಪಾದವನ್ನುಬಿಟ್ಟಿರಲಾರೆವೊ ಗುರುವೇ || ಪ || ಚಿಕ್ಕಂದಿನಿಂದ ಬಲುಅಕ್ಕರತೆಯಿಂದೆಮಗೆ ನೀ […]

  • Kandugorala shiva

    Composer : Shri Prasannavenkata dasaru ಕಂದುಗೊರಳ ಶಿವ ಸುಂದರೇಶ್ವರನಾ |ವಂದಿಸಿ ಬೇಡಾನಂದವ ದಿನ ದಿನಾ [ಪ] ಚಂದ್ರಧರ ಶರಶ್ಚಂದ್ರವದನೆ |ಮಂದಾಕಿನಿವರ ಭಕ್ತವೃಂದವನೆ ||ಚಂದದಿ ಸಲಹುವ ನಂದಿಗಮನನೆ |ಕುಂದನಳಿದು ಮುಕುಂದನ ತೋರ್ಪನನೆ [೧] ಪಾತಾಳೇಶ್ವರ […]

error: Content is protected !!