Tag: shubha rao

  • Bhapu harimata

    Composer : Shri Prasannavenkata dasaru ಭಾಪು ಹರಿಮತನೆ [ಪ]ಭಾಪು ಹರಿಮತ ಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯ ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ [ಅ.ಪ.] ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀ […]

  • Madhwa muniraya

    Composer : Shri Gopaladasaru ಮಧ್ವಮುನಿರಾಯ ಉದ್ಧರಿಪುದು ಜೀಯಾ |ಪೊದ್ದಿಸಿದಂತಘ ಒದ್ದು ಕಡಿಗೆ ನೂಕಿ | ಶುದ್ಧನ್ನ ಮಾಡೆನ್ನಾ | ಪ | ಕ್ಷೋಣೆಯೊಳಗೆ ಇನ್ನು ವಾನರ ರೂಪಧರಿಸಿ |ಜಾನಕಿ ರಮಣನಾಜ್ಞಾನುಸಾರದಿ ಇನ್ನುನೀನು ಅಂಬುಧಿ […]

  • Sharanu Sharanu hara

    Composer : Shri Kakhandaki Krishnadasaru ಶರಣು ಶರಣು ಹರ ಸುಂದರ ಶಂಕರ |ಹೊರೆಯೋ ನಾ ನಿಮ್ಮ ಬಾಲನು [ಪ] ಶರ್ವ ಸದಾಶಿವ ಶಾರ್ವರಿ ಪತಿ – ಧರ |ಸರ್ವ ಜನರ ಸಹಕಾರೀ |ಪರ್ವತಾಲಯ […]

error: Content is protected !!