-
Ninna divya moorutiya
Composer : Shri Purandara dasaru ನಿನ್ನ ದಿವ್ಯ ಮೂರುತಿಯ ಕಣ್ಣು ದಣಿಯೆ ನೋಡಿಧನ್ಯನಾದೆನೊ ಧರೆಯೊಳು || ಪ ||ಇನ್ನು ಈ ಭವ ಭಯಕೆ ಅಂಜಲೇತಕೊ ನಾನುಚೆನ್ನ ಶ್ರೀ ವೇಂಕಟೇಶಾ ಶ್ರೀಶಾ || ಅ […]
-
Kamalalaye kolhapuranilaye
Composer : Shri Prasannavenkata dasaru ಕಮಲಾಲಯೆ ಕೊಲ್ಹಾಪುರ ನಿಲಯೆ |ಶ್ರೀಮಹಾಲಕುಮಿ ದೇವಿಯೆ [ಪ]ನಮಿಪೆ ನಿನ್ನ ಪದ ಕಮಲಕನುದಿನ |ಕಮಲನಾಭನ್ನ ತೋರಿಸಮ್ಮಾ [ಅ.ಪ] ಕಮಲಗಂಧಿಯೆ ಕೋಮಲಾಂಗಿಯೆ |ಬ್ರಹ್ಮಾದಿಗಳಿಂದೊಂದಿತೆ ನಿತ್ಯ ಮುಕ್ತೆ |ಸುಮನಂತ ಹರಿಯನಂತ ಗುಣಂಗಳನೇಮದಿಂ […]
-
Devi ninnaya mudi
Composer : Shri Harapanahalli Bheemavva ಹೂವ ಕೊಡೆ ತಾಯಿ ವರವ ಕೊಡೆದೇವಿ ನಿನ್ನಯ ಮುಡಿ ಮ್ಯಾಲಿದ್ದ ಮಲ್ಲಿಗೆ |ಪ| ಕಟ್ಟ್ಟುವೊ ತೊಟ್ಟ್ಟಿಲ್ ಹುಟ್ಟೊ ಗಂಡು ಮಕ್ಕಳುಮುತ್ತೈದೆ ತನವ ಮುದದಿಂದಮುತ್ತೈದೆ ತನವ ಮುದದಿಂದ ಬೇಡುವೆಶ್ರೀ […]