Tag: Madhusudhan

  • Ninna divya moorutiya

    Composer : Shri Purandara dasaru ನಿನ್ನ ದಿವ್ಯ ಮೂರುತಿಯ ಕಣ್ಣು ದಣಿಯೆ ನೋಡಿಧನ್ಯನಾದೆನೊ ಧರೆಯೊಳು || ಪ ||ಇನ್ನು ಈ ಭವ ಭಯಕೆ ಅಂಜಲೇತಕೊ ನಾನುಚೆನ್ನ ಶ್ರೀ ವೇಂಕಟೇಶಾ ಶ್ರೀಶಾ || ಅ ಪ. || ಏಸು ಜನ್ಮದ ಪುಣ್ಯ ಬಂದೊದಗಿತೋಶ್ರೀ ಸ್ವಾಮಿ ಪುಷ್ಕರಣಿಯೊಳು |ಸ್ನಾನ ಜಪ ತಪ ಮಾಡಿ ,ವರಾಹ ದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆ |ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಶದಿಂ ಪೊಗಳುತಲಿ |ಆ ಸುವರ್ಣದ ಗರುಡ ಗಂಭವನೆ ನೋಡಿಸಂತೋಷದಿಂ ಕೊಂಡಾಡಿದೆ –…

error: Content is protected !!