Tag: shubha rao

  • Intha prabhuva kaneno

    Composer : Shri Vijayadasaru ಇಂಥಾ ಪ್ರಭುವ ಕಾಣೆನೋ ಈಜಗದೊಳ-ಗಿಂಥಾ ಪ್ರಭುವ ಕಾಣೆನೋ ||ಪ|| ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||ಅ.ಪ|| ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪುನೋಡದೆ ಬಂದು ಪೊರೆವಗಾಡಿಕಾರನು […]

  • Palisayya pavananayya

    Composer : Shri Gopala dasaru ಪಾಲಿಸಯ್ಯ ಪವನನಯ್ಯ ಪಾಲವಾರಿಧಿ ಶಯ್ಯ,ವೇಂಕಟರೇಯಾ || ಪ|| ಕಾಲಕಾಲಕೆ ಹೃದಯಾಲಯದೊಳು ನಿನ್ನಶೀಲಮೂರುತಿ ತೋರೋ ಮೇಲು ಕರುಣದಿ || ಅ. ಪ|| ಶ್ರೀಶ ಸಂಸಾರವೆಂಬ ಸೂಸುವ ಶರಧಿಯೊಳುಈಸಲಾರೆನೊ ಹರಿಯೇ […]

  • Dhaniya nodideno

    Composer : Shri Purandara dasaru ದರಿದ್ರರೆನಬಹುದೆ ಹರಿದಾಸರಸಿರಿವಂತರೆನಬಹುದೆ ಹರಿದ್ರೋಹಿಗಳಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲವುಪುರಂದರ ವಿಠಲನಾಳ್ಗಳ್ಗೆಎಲ್ಲಿಹುದೈ ಮಾನ ಅಭಿಮಾನ ಜಗದಿ || ಧಣಿಯ ನೋಡಿದೆನೋ ವೆಂಕಟನ , ಮನ-ದಣಿಯ ನೋಡಿದೆನೊ ಶಿಖಾಮಣಿ ತಿರುಮಲನ […]

error: Content is protected !!