Tag: shubha rao

  • Gajendra moksha

    Composer : Shri Purandara dasaru ನಾರಾಯಣಾಯ ನಮೋ ನಾಗೇಂದ್ರ ಶಯನಾಯನಾರದಾದ್ಯಖಿಳ ಮುನಿ ನಮಿತ ಚರಣಾಂಭೋಜಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದುಕಾರುಣ್ಯದಿಂದೊಲಿದು ಹರಿಯೇ ||ಪ|| ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂಮಂಡಲಾಧಿಪನು ವೈರಾಗ್ಯದಲಿಹರಿಪಾದ ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆಚಂಡತಾಪಸ ಅಗಸ್ತ್ಯಹಿಂಡು […]

  • Suvvi Suvvi namma

    Composer : Shri Vadirajaru ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ |ಪ| ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆವರ ವಾಣಿರಮಣಗೆ ಶರಣೆಂಬೆ […]

  • Sarideno naa ninna

    Composer : Shri Vadirajaru ಸಾರಿದೆನೊ ನಾ ನಿನ್ನ ವೆಂಕಟರನ್ನ ||ಪ||ನೀರಜನಯನನೆ ನಿರ್ಮಲ ಗುಣಪೂರ್ಣ ||ಅ.ಪ|| ಅನಾಥನು ನಾನು ಎನಗೆ ಬಂಧುವು ನೀನುನಿನ್ನವನೆಂದು ನೋಡೊ ನೀನಾಗಿ ದಯಮಾಡೊ ||೧|| ಎನ್ನ ಕುಂದುಗಳನ್ನು ಎಣಿಸಲಾಗದೊ ದೇವಪನ್ನಗಾದ್ರಿವಾಸ […]

error: Content is protected !!